ಬೆಳಗಾವಿ ಜಿಲ್ಲೆ ಅಥಣಿ ಜಿಲ್ಲೆಯ ಗಾಗಿ ಬೃಹತ್ ಪ್ರತಿಭಟನೆ ಅಂಬೇಡ್ಕರ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲೆಯ ಜಿಲ್ಲೆಯನಾಗಿ ಘೋಷಿಸಿ ಎಂದು ಆಗ್ರಹಿಸಿದ ಅಥಣಿ ಜನತೆ.
ಅಥಣಿಯ ಜನತೆಗೆ ಬಹಳ ದಿನಗಳಾದ ಬೇಡಿಕೆ ಅಥಣಿಯ ತಾಲೂಕಿನನ್ನ ಅಭಿವೃದ್ಧಿಯನ್ನಾಗಿ ಮಾಡಬೇಕಾದ ಬಹಳ ದಿನಗಳ ಬೇಡಿಕೆ ಎಲ್ಲಿವರೆಗೂ ಹೋರಾಟ ಅಥಣಿಯನ ಜಿಲ್ಲೆಯ ನಾಗಿ ಮಾಡುವರಿಗೂ ಘೋಷಿಸುವವರೆಗೂ ಹೋರಾಟ ಪ್ರತಿದಿನ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಅಥಣಿ ತಾಲೂಕಿನಲ್ಲಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ ಪುಣ್ಯ ನಾಡಿದು ಕ್ಷೇತ್ರ ಶ್ರೀ ಸಿದ್ದೇಶ್ವರ ಗ್ರಾಮದೇವರು ಕ್ಷೇತ್ರ ಪುಣ್ಯನಾಡಿದು ಜಿಲ್ಲೆಯ ನಾಗಿ ಘೋಷಿಸಬೇಕು ಜಿಲ್ಲೆನಾಗಿ ನೋಡಬೇಕು ಎಂದು ಅಥಣಿ ಜನತೆಯ ಬೇಡಿಕೆ ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶಟ್ಟರ ಮಠದ ಮರುಳಸಿದ್ದ ಮಹಾಸ್ವಾಮಿಗಳು ಶ್ರೀ ಗಜಾನನ್ ಮಂಗಸೂಳಿ ಶ್ರೀ ಪ್ರಶಾಂತ್ ತೊಡಕರ್ ಶ್ರೀ ರವಿ ಪೂಜಾರಿ ಶ್ರೀ ಪುಟ್ಟು ಹಿರೇಮಠ್ ಶ್ರೀ ಸಂಪತ್ ಕುಮಾರ್ ಶೆಟ್ಟಿ ಶ್ರೀ ಧರಿಯಪ್ಪ ಟಕ್ಕಣ್ಣವರ್ ಶ್ರೀ ಮಿತೇಶ್ ಪಟ್ಟಣ ಶ್ರೀ ಸಿದ್ದಾರ್ಥ ಸಿಂಗೆ ಶ್ರೀ ಶಶಿಧರ್ ಬರ್ಲಿ ಶ್ರೀ ಧರೆಪ್ಪ ಕುಂಬಾರ್ ಶ್ರೀ ಬಸವರಾಜ್ ತಂಗಡಿ ರೈತ ಸಂಘಟನೆಗಳು ಕನ್ನಡಪರ ಸಂಘಟನೆಗಳು ಅಥಣಿಯನ ಜಿಲ್ಲಾ ಹೋರಾಟ ಸಮಿತಿ ಅಥಣಿ ತಾಲೂಕಿನ ಮುಖಂಡರು ಗಣ್ಯಮಾನ್ಯರು ಅಥಣಿ ತಾಲೂಕಿನ ಗ್ರಾಮಸ್ಥರು ಅಥಣಿಯ ಪ್ರತಿಯೊಬ್ಬ ನಾಗರಿಕರು ಅಥಣಿ ತಾಲೂಕಿನಲ್ಲಿ ಹಲವು ಅಭಿವೃದ್ಧಿಗಳನ್ನು ಮಾಡಬೇಕು ಅಥಣಿ ತಾಲೂಕನ್ನ ಜಿಲ್ಲೆಯನಾಗಿ ಘೋಷಿಸಬೇಕುಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಬಗ್ಗೆ ಮೂಲಭೂತ ಸೌಕರ್ಯಗಳು ರಸ್ತೆ ಕೆರೆಯ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ವಿಮಾನ ನಿಲ್ದಾಣ ಪುರಸಭೆ ಇದ್ದುದ್ದನ ನಗರಸಭೆಯಾಗಿ ವರ್ಗಾವಣೆ ಅಥಣಿ ತಾಲೂಕಿನಲ್ಲಿ 9ನೇ 10ನೇ ತರಗತಿ ಇವರಿಗೆ ಆರಂಭ ಶಿವಯೋಗಿ ನಗರದಲ್ಲಿ 9ನೇ ತರಗತಿಯಿಂದ 10ನೇ ಆರಂಭ ಶಿವಯೋಗಿ ನಗರವನ್ನ ಅಭಿವೃದ್ಧಿಯನ್ನಾಗಿ ಮಾಡುವುದು ಜಿಲ್ಲಾ ಕಾರ್ಯಾಲಯಗಳನ್ನು ನಿರ್ಮಾಣ ನಮ್ಮ ಆಸೆಗಳನ್ನ ನಮ್ಮ ಅನಿಸಿಕೆಗಳನ್ನ ಈಡೇರಿಸಬೇಕೆಂದು ಜನರ ಬಹಳ ದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತೇನೆ ಮಾಧ್ಯಮ ಹಾಗೂ ಪತ್ರಿಕಾ ಮೂಲಕ ಸಾಮಾಜಿಕ ಜಾಲತನದ ಮೂಲಕ ಹಾಗೂ ಸೋಶಿಯಲ್ ಮೀಡಿಯಾ ಮೂಲಕ all India media Association District President) ಆಲ್ ಇಂಡಿಯಾ ಮೀಡಿಯಾ ಜಿಲ್ಲಾಧ್ಯಕ್ಷರು ಹಾಗೂ ಶಿವಶಕ್ತಿಯ ಪತ್ರಿಕೆಯ ಉಪಸಂಪಾದಕರು ಕನ್ನಡ ಪ್ರಾಕ್ಷಿಕ ಸಿಹಿ ಕಹಿ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರರು ಬೆಂಗಳೂರು ಬೇಟೆ ವರದಿಗಾರರು ಅಂಬೇಡ್ಕರ್ ಬುದ್ಧ ಬಸವ ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ ಪತ್ರಿಕೆ. ಮಹೇಶ್ ಮಂಜುನಾಥ್ ಶರ್ಮಾ.