ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳ ಮಹಾ ಒಕ್ಕೂಟದ ಬಂದ್ ಕರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ವಿವಿಧ ಸಂಘಟನೆಗಳ ಮಹಾ ಒಕ್ಕೂಟದ ಇಂದು ಅಥಣಿ ಬಂದ್ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿಕೆ ಖಂಡಿಸಿ ವಿರುದ್ಧ ಆಕ್ರೋಶ ಘೋಷಣೆ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಕೈಯಲ್ಲಿ ಮೂಲಕ ವ್ಯಕ್ತಪಡಿಸಿದರು ಇವತ್ತು ಅಂಗಡಿ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು ರಸ್ತೆಯ ಪ್ರಮುಖ ರಸ್ತೆ ಸಂಚರಿಸುವ ಮೂಲಕ ಪ್ರತಿಭಟನೆ ನಡೆಯಿತು ಸಂವಿಧಾನ ಶಿಲ್ಪಿ ಭಾರತ ರತ್ನ ಪರಮ ಪೂಜ್ಯ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ರಾಜೀನಾಮೆಗೆ ಒತ್ತಾಯಿಸಿದರು ದೇಶದ ಜನರ ಕ್ಷೇಮೆಯಾಚನೆ ಮಾಡಬೇಕು ಇಲ್ಲದೆ ಹೋದರೆ ದೇಶದ ದಲಿತ ಸಮೂದಾಯ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಶಶಿಕಾಂತ ಸಾಳವೆ, ಗೌತಮ ಪರಾಜೆಂಪೆ, ರವಿ ಕಾಂಬಳೆ ಮೀತೆಶ ಪಟ್ಟಣ, ರೂಪಾ ಕಾಂಬಳೆ, ಸುನೀತಾ ಐಹೊಳೆ, ಕುಮಾರ ಗಸ್ತಿ ಸದಾಶಿವ್ ಮಾಂಗ್ ಮಂಜು ಹೋಳಿಕಟ್ಟಿ, ಅನೀಲ ಭಜಂತ್ರಿ, , ನೀಶಾಂತ ಮಡ್ಡಿ, ಕಪೀಲ ಘಟಕಾಂಬಳೆ, ಸಿದ್ದಾರ್ಥಮಡ್ಡಿ, ಶಬ್ಬಿರ ಸಾತಬಚ್ಚೆ, ಸುನೀಲ ನಾಯಿಕ, ಬಸು ಗಾಡಿವಡ್ಡರ, ಸಂದೀಪ ಘಟಕಾಂಬಳೆ, ಸುಕಮಾರ ಕಾಂಬಳೆ, ನ್ಯಾಯವಾದಿಗಳಾದ ದಯಾನಂದ ವಾಘಮೋರೆ, ಸುಭಾಷ ಮನ್ನಪ್ಪಗೋಳ, ಶಶಿಕಾಂತ ಬಾಡಗಿ, ರಾಮ ಮರೇಳರ, ಅಮೀತ ಜಿರಗ್ಯಾಳ, ಸದಾಶಿವ ಕಾಂಬಳೆ, ಬಂಗಾರಪ್ಪಾ ಕಾಂಬಳೆ, ಮುಖಂಡರಾದ ಸ ಕಾಂಬಳೆ, ಮಹಾದೇವಿ ಹೊಳಿಕಟ್ಟಿ ಸಂಘಟನೆಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಅಥಣಿಯ ಗ್ರಾಮದ ಮುಖಂಡರು ಗ್ರಾಮಸ್ಥರು ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.