ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ ಗೋಪಾಲ ಬಿ ನಾಯ್ಕ್, ರವರಿಗೆ.
ಏಕಲವ್ಯ ಸಾಂಸ್ಕೃತಿಕ ಕಲಾ ಸಂಘ (ರಿ), ನವಜ್ಯೋತಿ ಸೇವಾ ಸಂಘ (ರಿ), ಗ್ಲೋಬಲ್ ಗೋರ್ ಆರ್ಗಾನೈಜೇಷನ್ (ರಿ) ಇವರ ಸಹೋಯೋಗದಲ್ಲಿ 05.01.2025 ರ ಭಾನುವಾರ ಶ್ರೀ ಮತಿ ಬಸಮ್ಮ ರಂಗ ಮಂದಿರ ಹರಪನಹಳ್ಳಿಯಲ್ಲಿ ನಡೆದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲ ಬಿ ನಾಯ್ಕ್, ಶ್ರೀ ಕಲಾಶ್ರೀ ವಸಂತ ಎಲ್ ಚವ್ಹಾಣ, ಶ್ರೀ ಛತ್ರಪ್ಪ ತಂಬೂರಿ, ಶ್ರೀ ಮೋತಿಲಾಲ್ ರಾಠೋಕ್, ಹಾಗೂ ಡಾ ಶ್ರೀ ಶಿವಾಜಿ ಚವ್ಹಾಣ ಅವರಿಗೆ ಏಕಲವ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಚೇತನ್ ರಾಜ್, ಶ್ರೀ ಶ್ರೀಕಾಂತ್ ಜಾದವ್, ಲಕ್ಷ್ಮಿ ಬಾಯಿ ಮಂಗಳೂರು ಹಾಗೂ ಇನ್ನಿತರರು ಹಾಜರಿದ್ದರು.