ಶ್ರೀ ರಾಮು ಎನ್ ರಾಠೋಡ್, ಹಾಗೂ ಗೋಪಾಲ ಬಿ ನಾಯ್ಕ್ ಅವರಿಗೆ ಬಂಜಾರ ಜನಾಂಗದ ಶ್ರೇಷ್ಠ ಪ್ರಶಸ್ತಿ.
ಬಂಜಾರರ ಪುಣ್ಯಕ್ಷೇತ್ರ ಮಹಾರಾಷ್ಟ್ರದ ಪೋಹರಾದೇವಿಯಲ್ಲಿ ಕೊಡ ಮಾಡುವ ಡಾ.ರಾಮರಾವ ಮಹಾರಾಜ ರಾಷ್ಟ್ರೀಯ ಗೋರ ಬಂಜಾರಾ ರತ್ನ ಪ್ರಶಸ್ತಿಗೆ ಭಾಜನರಾದ ಶ್ರೀ ರಾಮು ಎನ್ ರಾಠೋಡ್ ಸಂಘಟನಾ ಕಾರ್ಯದರ್ಶಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು, ಹಾಗೂ ಶ್ರೀ ಗೋಪಾಲ ಬಿ ನಾಯಕ ಉಪಾಧ್ಯಕ್ಷರು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಇವರಿಗೆ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಯ್ಕೆ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪರಿಷತ್ತಿನ ಅಧ್ಯಕ್ಷರು ಶ್ರೀ ಶ್ರೀಕಾಂತ್ ಜಾಧವ್, ಕಾರ್ಯಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿ ಉಪಾಧ್ಯಕ್ಷರುಗಳಾದ ಶ್ರೀ ಛತ್ರಪ್ಪ ತಂಬೂರಿ ಶ್ರೀ ನರ್ಸಿಂಗ್ ಲಮಾಣಿ ಶ್ರೀ ಮಂಜಪ್ಪ ಎಲ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ ಎಲ್ ಪಿ ಕಠಾರಿ ನಾಯ್ಕ್ ಅಭಿನಂದಿಸಿದರು.