ನಾಗರಾಜ ನಾಂಡು ಮತ್ತು ಎಲ್.ಸಿ.ಮಂಜುನಾಯ್ಕ ರವರಿಗೆ ಕಾಯಕ ಕಣ್ಮಣಿ ವೀರ 2024 ರ ರಾಜ್ಯ ಪ್ರಶಸ್ತಿ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಮತಿ/ಶ್ರೀ/ಕುಮಾರ/ರಿ – ನಾಗರಾಜ ನಾಯ್ಕ ಎಲ್.ಸಿ.ಮಂಜುನಾಯ್ಕ ಇವರು ಎಲೆಮರಿಯ ಕಾಯಿಯಂತೆ ಇದ್ದುಕೊಂಡು ಹಲವಾರು ವರ್ಷಗಳಿಂದ ಸಮಾಜಿಕ ಸೇವೆ, ಶಿಕ್ಷಣ ಸಿನಮಾ,ರಂಗ ಭೂಮಿ, ಮಾಧ್ಯಮಾ, ವೈಧ್ಯಕೀಯ, ಸಂಗೀತಾ, ವಿಜ್ಞಾನ ತಂತ್ರ ಜ್ಞಾನ, ಸಾಹಿತ್ಯ, ನಾಟಕ, ಕನ್ನಡ ಪ। ಹೋರಾಟ, ಯಕ್ಷಗಾನ, ಕ್ಷೇತ್ರಗಳಲ್ಲಿ ತಮ್ಮದೆಯಾದ ನಿಸ್ವಾರ್ತ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಇವ ಸೇವೆಯನ್ನು ಗುರುತಿಸಿ ಪ್ರಮಾಣೀಕತಿಯಿಂದ ಕಾಯಕ ಕಣ್ಮಣಿ ವೀರ 2024ರ ರಾಜ್ಯ ಪ್ರಶಸ್ತಿ ದಿನಾಂಕ 23/02/2025 ರಂದು ಸದರಿ ಟ್ರಸ್ಟಿನ 12 ನೇ ವರ್ಷದ ವಾರ್ಷಿಕೋತ್ಸವ ಅದ್ದೂರಿ ಬೃಹತ್ ವೇಧಿಯಲ್ಲಿ ನೀ ಗೌರವಿಸಲಾಗುವುದು ಗೌರವಾನ್ವಿತ ತಾವುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಶಸ್ತಿಗೆ ಪಾತ್ರರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಬೇಕೆಂದು ಈ ಮೂಲಕ ಶ್ರೀಮತಿ ತುಳಸಿಬಾಯಿ ಥಾವರನಾಯ್ಕ ಎಜ್ಯುಕೇಷನ್ ಟ್ರಸ್ಟ್ (ರಿ) ವತಿಯಿಂದ ಕೋರಲಾಗಿದೆ. ಒಟ್ಟಿನಲ್ಲಿ ಹಿಗೆ ಸದಾ ಸಮಾಜ ಸೇವೆಗಾಗಿ ಶ್ರಮಿಸಲೆಂದು ಹಾರೈಸುವೆವು.