ಮಂಡ್ಯ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಸ್ಸಿ ಎಸ್ಟಿ ಸಮುದಾಯದ ಕುಂದುಕೊರತೆ ಸಭೆ.
24/2/25 ರಂದು..ಕುಂದು ಕೊರತೆ ಸಭೆಯಲ್ಲಿ.ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ..ಮಂಡ್ಯ ನಗರದ ಶ್ರಮಿಕ ನಗರಗಳಲ್ಲಿ ಒಂದೇ ಕುಟುಂಬದಲ್ಲಿ ಹೆಚ್ಚುವರಿಯಾಗಿ ಕುಟುಂಬಗಳಿಗೆ..20ಎಕ್ಕರೆ ಜಾಗ ಗುರಿತಿಸಿ ಸರ್ವೆ ಮಾಡಿ ಹಂಚಬೇಕು ಎಂದು ಹಾಗೂ ಹಾಲಹಳ್ಳಿ ಮನೆಗಳ ವಿಚಾರವಾಗಿ 612 ಮನೆಗಳು ಹಂಚಿಕೆ ಅಗಿದ್ದು ಉಳಿದ 80ಮನೆಗಳನ್ನು ಕಟ್ಟದೆ 7ವರ್ಷಗಳಿಂದ. ಸ್ಲಂ ಭೊರ್ಡ್ ನವರು ವಿಳಂಭ ಮಾಡುತ್ತಿರುವುದು ಯಾಕೇ ಎಂದು ಪ್ರಶ್ನೆ ಮಾಡಲಾಯಿತು. ಹಲಗೂರಿನ 21ಪೌರಕಾರ್ಮಿಕರ ಕುಟುಂಬಗಳನ್ನು ದುಡಿಸಿ ಕೊಳ್ಳುತ್ತಿದ್ದಾರೆ ಅವರಿಗೆ ಒಂದು ನೆಲೆ ಮತ್ತು ನೆಲ ನೀಡದೆ ಸಂವಿಧಾನ ಬದ್ದ ಕಾನೂನುಗಳನ್ನು ಅಧಿಕಾರಿಗಳು ಉಲ್ಲಂಘನೆ ಮಾಡುವುದು ಎಷ್ಟು ಸರಿ ಎಂದು ಚರ್ಚೆ ಮಾಡಲಾಗಿ..ಸರ್ಕಾರಿ ಸೌಮ್ಯದ ಬ್ಯಾಂಕ್ ಗಳಲ್ಲಿ.SC&STಸಮುದಾಯಗಳ ಉನ್ನತಿಗಾಗಿ ಬ್ಯಾಂಕ್ ಸಾಲ ಸೌಲಬ್ಯ ನೀಡಬೇಕು ಎಂದು ಪಟ್ಟು ಇಡೀಯಲಾಗಿ. ಮೇಲ್ಕಂಡ ಎಲ್ಲಾ ವಿಚಾರವಾಗಿ ಜಿಲ್ಲಾಧಿಕಾರಿಗಳು. ಮತ್ತು ಜಿ.ಪ.ಮುಖ್ಯ ಕಾರ್ಯನಿರ್ವಣ ಅಧಿಕಾರಿಗಳು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ . ಸಿದ್ದರಾಜು ರವರು. ಸಭೆಯ ಗಮಾನಕ್ಕೆ ತಂದಿರುವ ಅಷ್ಟು ಸಮಾಸ್ಯೆಗಳನ್ನು ಕೂಡಲೆ ಬಗ್ಗೆ ಹರಿಸುವ ಕಡೇ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಿದ್ದರಾಜು. ಕರ್ನಾಟಕ ಜನಶಕ್ತಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮಂಡ್ಯ.