ಮುದೆನೂರ ಕೋವಿಡ್ ಕೇರ್ ಸೆಂಟರ್ ಗೆ ಬೇಟಿ ನೀಡಿ, ಸೊಂಕಿತರ ಆರೋಗ್ಯ ವಿಚಾರಿಸಿದ ಕುಷ್ಟಗಿ ಸಿ ಪಿ ಐ ನೀಂಗಪ್ಪ ಸಾಹೇಬರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೆನೂರ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನಿಡಿದ ಕುಷ್ಟಗಿ ಸಿ ಪಿ ಐ ನಿಂಗಪ್ಪ ಸಾಹೇಬರು ಹಾಗೂ ಕುಷ್ಟಗಿ ಠಾಣೆಯ ಪಿ ಎಸ್ ಐ ಆದ ತಿಮ್ಮಣ್ಣ ನಾಯಕ ಸಾಹೆಬರು ಬೇಟಿ ನೀಡಿ ಸೊಂಕಿತರ ಕುಶಲೋಪರಿ ವಿಚಾರಿಸಿದರು ಈ ಸಂದರ್ಭದಲ್ಲಿ ಕುಷ್ಟಗಿ ಸಿ ಪಿ ಐ ಅವರು ಸೊಂಕಿತರ ಜೋತೆ ಮಾತನಾಡುತ್ತ ನೀಮಗೆನಾದರೂ ತೊಂದರೆ ಆಗುತ್ತಾ? ಸ್ಥಳೀಯ ಪಂಚಾಯಿತಿ ಆಡಳಿತ ನಿಮಗೆ ಸರಿಯಾಗಿ ಸ್ಪಂದಿಸುತ್ತಾ ಇದ್ದಾರಾ ಸರಿಯಾದ ಸಮಯಕ್ಕೆ ಊಟ ನಿಡುತ್ತಾಯಿದ್ದಾರಾ ಹಾಗೆ ನಿಮ್ಮ ಆರೋಗ್ಯ ಚೆನ್ನಾಗಿ ಆಗಬೇಕೆಂದರೆ ನೀವು ದಿನಾಲೂ ವ್ಯಾಯಾಮ ಮಾಡಬೇಕು ಯಾರು ಕೂಡಾ ಧೈರ್ಯ ಗುಂದದೆ ನಗು ನಗುತ್ತಾ ಇರಬೇಕು ಹಾಗೆ ಆರೋಗ್ಯ ಇಲಾಖೆ ನಿಡಿರುವ ಮಾರ್ಗ ಸೂಚಿಯಂತೆ ಕ್ವಾರಂಟನ್ ಮುಗಿಸಿ ಮನೆಗೆ ಸೇರಬೇಕು ಎಂದರು ಈ ಕೋವಿಡ್ ಕೇರ್ ಸೆಂಟರ್ ಲ್ಲಿ. ಜುಮಲಾಪುರ ಹಾಗೂ ಮುದೆನೂರ ಪಂಚಾಯಿತಿ ನಡುವೆ ಒಟ್ಟು 17 ಪಾಸಿಟಿವ್ ಪ್ರಕರಣ ಗಳು ಕ್ವಾರಂಟನ್ ಲ್ಲಿ ಇದ್ದಾವೆ ಹಾಗೆ ಈ ರೋಗ ಉಸಿರಾಟದ ತೊಂದರೆ ಇರುವವರಿಗೆ ಬಹಳ ಕಷ್ಟ ಆಗುತ್ತೆ ನಿವೆಲ್ಲ ಆಕ್ಟಿವ್ ಆಗಿ ಇದ್ದಿರಾ ಹುಷಾರಾಗ್ತಿರಾ ಎಂದು ಸೊಂಕಿತರಿಗೆ ಧೈರ್ಯ ತುಂಬಿದರು ಮುದೆನೂರ ಕೋವಿಡ್ ಕೇರ್ ಸೆಂಟರ್ ಗೆ ಬೇಟಿ ನೀಡಿ ಸೊಂಕಿತರಿಗೆ ಧೈರ್ಯ ತುಂಬಿದ ಕುಷ್ಟಗಿ ಸಿ ಪಿ ಐ ನಿಂಗಪ್ಪ ಸಾಹೇಬರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ