ಹುಟ್ಟುಹಬ್ಬದ ಅಂಗವಾಗಿ ಅನಾಥ ಮಕ್ಕಳ ವಿದ್ಯಬೇಸಕ್ಕೆ ಪುಸ್ತಕ ಮತ್ತು ಸಾಮಗ್ರಿಗಳ ಕೊಡುಗೆ,
ಹಿಂದಿನ ದಿನಮಾನದಲ್ಲಿ ಹುಟ್ಟು ಹಬ್ಬದ ನಿಮಿತ್ಯವಾಗಿ ಸಾವಿರಾರು ಜನರು ಲಕ್ಷಗಟ್ಟಲೆ ದೊಂದುವೆಚ್ಚ ಮಾಡುವಲ್ಲಿ ನಾ ಮುಂದು ನಿ ಮುಂದು ಎಂದು ಬೀಗುವ ದಿನನಿತ್ಯದಲ್ಲಿ, ಆದರೆ ಇಲ್ಲೊಬ್ಬ ಯುವ ಪಿಳಿಗೆಯ ಕ್ರಾಂತಿ ತನ್ನ ಹುಟ್ಟು ಹಬ್ಬದ ನಿಮಿತ್ಯವಾಗಿ ತನ್ನ ಕೈಲಿ ಎಷ್ಟು ಸಾದ್ಯವಾಗುತ್ತೊ ಅಷ್ಟು ಅನಾಥ ಮಕ್ಕಳ ವಿಧ್ಯಾಬ್ಯಾಸಕ್ಕಾಗಿ ಪುಸ್ತಕ ಮತ್ತು ಸಾಮಾಗ್ರಿಗಳನ್ನ ಕೊಡುಗೆಯಾಗಿ ನೀಡುತ್ತಿರುವುದು ವಿಶೇಷವಾಗಿದೆ, ತನ್ನ ಹುಟ್ಟುಹಬ್ಬದ ಅಂಗವಾಗಿ ನನ್ನ ಆತ್ಮೀಯ ಸಹೋದರ ಗಣೇಶ ಯಡಿಹಳ್ಳಿ ಇವರು ಅನಾಥ ಮಕ್ಕಳ ವಿದ್ಯಬೇಸಕ್ಕಾಗಿ ಪುಸ್ತಕ ಮತ್ತು ಸಾಮಗ್ರಿಗಳನ್ನು ನೀಡಿ ಅನಾಥ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ ಗಣೇಶ ಇವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏🤝 ಕಣ್ಣಳಾ ಅಂಜಿನಪ್ಪ ಶಾಮನೂರು ಕಾಂಗ್ರೆಸ್ ಯುವ ಮುಖಂಡರು ದಾವಣಗೆರೆ