7ನೇ ವಾರ್ಷಿಕೋತ್ಸವದ ಅಂಗವಾಗಿ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ,
ಕರ್ನಾಟಕದ ಮೂಲೆ ಮೂಲೆಗಳಿಂದ ಕ್ಷಣ, ಕ್ಷಣದ (ಸುದ್ದಿ) ವರದಿಗಳನ್ನು ನಿಮ್ಮ ಬೆರಳ ತುದಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ 7ನೇ (ಏಳನೇ) ವಾರ್ಷಿಕೋತ್ಸವ ಹಮ್ಮಿಕೊಳ್ಳಲು ಸಿದ್ದರಿದ್ದು, ಕರ್ನಾಟಕ ರಾಜ್ಯದ ಜಿಲ್ಲೆ, ನಗರ,ತಾಲೂಕ, ಪಟ್ಟಣ ಹಾಗೂ ಗ್ರಾಮ, ಹಳ್ಳಿ/ಹಳ್ಳಿಗಳಿಂದ ರಾಜ್ಯದ ಜನತೆಗೆ ಸುದ್ದಿ ತಲುಪಿಸುವಲ್ಲಿ ಇಂದು ಯಶಸ್ವಿ. ಮೂಲೆ/ಮೂಲೆಗಳಲ್ಲಿ ಪ್ರೀತಿಯ ಓದುಗ ಮಿತ್ರರು ಒಂದಾಗಿ ಸಲಹೆ,ಸಹಕಾರದ ಜೊತೆಗೆ ಸಹಾಯ ಧನಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವು ಸಹ ನಮ್ಮ ಪತ್ರಿಕಾ ಬಳಗವು ದೇಣಿಗೆ ಸಂಗ್ರಹಕ್ಕೆ ಚಾಲನೆ ನಿಡಿದ್ದು, ಪತ್ರಿಕೆ ಹಾಗೂ ಪತ್ರಿಕಾ ಬಳಗಕ್ಕೆ ತಮ್ಮಿಂದ ಕೈಲಾದ ಮೆಟ್ಟಿಗೆ ದೇಣಿಗೆ ರೂಪದಲ್ಲಿ ಸಹಾಯ ನೀಡುತ್ತ ಬಂದಿರುವುದು ನಮ್ಮ ಭಾಗ್ಯ. ಜೊತೆಗೆ ತಮ್ಮ ಸಲಹೆ, ಸಹಕಾರದೊಂದಿಗೆ ಇಂದು 6 ವರ್ಷಗಳು ದಾಟಿ 7ನೇ ವರ್ಷಕ್ಕೆ ಪಾದರ್ಪಣೆ ಮಾಡಿ, ಇಂದು 7ನೇ (ಏಳನೇ) ವಾರ್ಷಿಕೋತ್ಸವ ಹಮ್ಮಿಕೊಳ್ಳಲು ಬದ್ದರಿದ್ದು, ತಾವರಗೇರಾ ನ್ಯೂಸ್ ಪತ್ರಿಕೆಯು 2018 ನೇ ಸಾಲಿನಲ್ಲಿ ಉದಯವಾಗಿದ್ದು, ಇದರ ಜೊತೆಗೆ 2021ರಲ್ಲಿ ತಾವರಗೇರಾ ನ್ಯೂಸ್ ವೆಬ್ ಪ್ರಾರಂಭಗೊಂಡಿದ್ದು, ತಾವರಗೇರಾ ನ್ಯೂಸ್ ಪತ್ರಿಕೆಯು ಸದ್ಯ 7ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಜೊತೆಗೆ ತಾವರಗೇರಾ ನ್ಯೂಸ್ ವೆಬ್ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ವಿಶೇಷವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿಸಲು ತಾವುಗಳು ಈ ಹಿಂದೆ ನೀಡಿದ ಸಹಕಾರ ಅಮೋಗವಾದದ್ದು, ಆದ್ದರಿಂದ ತಮ್ಮ ಸಹಕಾರ ನಮ್ಮ ಬಳಗಕ್ಕೆ ಅತಿ ಅಗತ್ಯವಾಗಿರುತ್ತದೆ. ಇದರಿಂದ ಪ್ರತಿ ಕ್ಷಣ ಕ್ಷಣಕ್ಕೂ ಹೊಸ ಸುದ್ದಿಗಳನ್ನು ತಂದು ತಮಗೆ ತಲುಪಿಸುತ್ತಿರುವುದು ವಿಶೇಷವಾಗಿದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಪತ್ರಿಕಾ ಬಳಗದವರ ಶ್ರಮವೇ ಈ 7ನೇ ವರ್ಷಕ್ಕೆ ಹರ್ಷವಾಗಿ ಮಾರ್ಪಟ್ಟಿದೆ. ಆದ್ದರಿಂದ ದಯಾಳುಗಳಾದ ತಾವುಗಳು ನಮ್ಮ ಪತ್ರಿಕೆ ಮತ್ತು ವೆಬ್ ನ್ಯೂಸ್ ಅಭಿವೃದ್ದಿಗೆ ಹಾಗೂ ವರದಿಗಾರರ ಬದುಕಿಗಾಗಿ ತಮ್ಮಿಂದ ಕೈಲಾದಷ್ಟು ಹಾಗೂ ತಮ್ಮ ಕಾರ್ಯಲಯದಿಂದ ಸಲಹೆ, ಸಹಕಾರದ ಜೊತೆಗೆ ಸಹಾಯ ದೇಣಿಗೆ ಮುಂದಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವು ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ್ದು, ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗೆ ದೇಣಿಗೆಯ ರೂಪದಲ್ಲಿ ಸಹಕಾರ ನೀಡಬೇಕಾಗಿ ತಮ್ಮಲ್ಲಿ ಈ ಪತ್ರಿಕಾ ಬಳಗದವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆವೆ.
ಇಂತಿ ತಮ್ಮ ವಿಶ್ವಾಸಿಗ ಬಳಗ, (ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗ) (ಕೇಳಿ ಪಡೆಯುವುದು ನಮ್ಮ ಧರ್ಮ) ಹಾಗಾಗಿ ತಮ್ಮಿಂದಾದಷ್ಟು ಸಹಕಾರ ನೀಡಿ.
ಬ್ಯಾಂಕ್ ಹೆಸರು :- ಎಸ್.ಬಿ.ಐ.ಬ್ಯಾಂಕ್ ತಾವರಗೇರಾ IFSC CODE : SBIN0020218 ಖಾತೆ ಹೆಸರು :- ತಾವರಗೇರಾ ನ್ಯೂಸ್, ಖಾತೆ ಸಂಖ್ಯೆ : 37759643912, ಪೋನ್ ಪೇ, ಹಾಗೂ ಗೂಗಲ್ ಪೇ, ಸಂಖ್ಯೆಗೆ ಸಹಾಯ ಬಯಸುವವರು :-9535969428 ಈ ಸಂಖ್ಯೆಗೆ ಸಹಾಯದ ರೂಪದಲ್ಲಿ ಧೇಣಿಗೆ ನೀಡಬಹುದು.