ಬಡವರ ಬಾಳಿಗೆ ಸದ ಕಾಲ ಬೆಳಕು ನೀಡಿತ್ತಿರುವ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷ.

Spread the love

ಬಡವರ ಬಾಳಿಗೆ ಸದ ಕಾಲ ಬೆಳಕು ನೀಡಿತ್ತಿರುವ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಗದ್ದರಹಟ್ಟಿ ಗ್ರಾಮದ 48  ಕಡು ಬಡವರ ಕುಟುಂಬಕ್ಕೆ ಕುಟುಂಬಕ್ಕೆ ದಿನಸಿ ಕಿಟ್ ನಿಡಿ  ಇಂತಹ ಸಂಕಷ್ಟದ ಸಂದರ್ಭದಲ್ಲಿ ಸದ ಕಾಲ ನಿಮ್ಮೊಂದಿಗೆ ಇರುತ್ತೆನೆ ಯಾರು ಕೂಡಾ ಎದೆಗುಂದದೆ ಧೈರ್ಯದಿಂದ ಎದುರಿಸಿ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಬದುಕಿ ಕೊರೋನ ರೋಗದ ವಿರುದ್ಧ ಗೆದ್ದು ಮುಂದಿನ ದಿನಗಳಲ್ಲಿ ಸಹಜ ಜೀವನ ನೆಡಸೋಣ ಎಂದರು ಗದ್ದರಹಟ್ಟಿ 48 ಕುಟುಂಬ ಗಳಿಗೆ ನೀಡಿರುವ ಕಿಟ್ ಲ್ಲಿ 5 ಕಿಲೋ ಸೋನಾ ಮಸೂರಿ ಹಕ್ಕಿ ಅವಲಕ್ಕಿ ಸಕ್ಕರೆ ರವಾ ಅಡುಗೆ ಎಣ್ಣೆ ಸಾಬೂನು ಇನ್ನಿತರ ಸಾಮಗ್ರಿಗಳನ್ನು ಒಳಗೊಂಡಂತೆ ಕಿಟ್ ನ್ನು  ನಿಡಿದರು  ಈ ಸಂದರ್ಭದಲ್ಲಿ ಯುವ ಮೋರ್ಚಾ ಪದಾಧಿಕಾರಿಗಳಾದ ಯುವ ಸಹಜ ಜೀವನ ನೆಡಸೋಣ ಎಂದರು ನಿನ್ನೆ ದಿವಸ ಹೊಸಹಳ್ಳಿ ಹುಲಸಗೇರಿ ಅಡವಿಬಾವಿ ಮಿಯ್ಯಾಪುರ  ಹಾಗೂ ಮಲ್ಕಾಪುರ ಗ್ರಾಮಗಳಿಗೆ ಕಿಟ್ ವಿತರಣೆ ಮಾಡಿ  ಇಂದು ಮೇನಸಗೇರಿ.ಮೇಣಸಗೇರಿತಾಂಡಾ ಹನಮಗೆರಿ .ದೇವಲಾಪುರ ಮುದುಟಗಿ ಮತ್ತು ಗದ್ದರಹಟ್ಟಿ ಗ್ರಾಮದ 48 ಕಡು ಬಡವರಿಗೆ ದಿನಸಿ ಕಿಟ್ ನಿಡಿರುವದು ಬಡವರ ಬಾಳಿಗೆ ಬೆಳಕು ನೀಡಿತ್ತಿರುವ ದಾರಿ ದೀಪ ಅಂದರೆ ತಪ್ಪಾಗಲಾರದು ಕುಷ್ಟಗಿ ತಾಲ್ಲೂಕಿನಲ್ಲಿ ಸುಮಾರು 12 ಕ್ಕು ಹೆಚ್ಚು ಹಳ್ಳಿಗಳ ಕಡು ಬಡವರಿಗೆ ಅವರ ಸ್ವಂತ ಎರಡು ಲಕ್ಷ ರೂ ಮೌಲ್ಯದ 600 ದಿನಸಿ ಕಿಟ್ ಬಡವರಿಗೆ ನಿಡಿರುವ ದಿಮಂತ ನಾಯಕ ಎಂದರೆ ತಪ್ಪಾಗಲಾರದು ಏನೆ ಆಗಲಿ ಇಂಥ ಕಷ್ಟದ ಸಂದರ್ಭದಲ್ಲಿ  ಕಡು ಬಡವರಿಗೆ ನೆರವಾಗುವ ಇಂತಹ ನಾಯಕರ ಗುಣಗಳನ್ನು  ಎಲ್ಲ ರಾಜಕೀಯ ನಾಯಕರು ಬೆಳಸಿಕೊಂಡರೆ ಬಡವರ ಬದುಕಿಗೆ ಬೆಳಕು ಆಗುತ್ತದೆ ಮೋರ್ಚಾ ಉಪಾಧ್ಯಕ್ಷರಾದ ಮಾರುತಿ ತರಾಳಕಟ್ಟಿ ಶರಣು ತೆಗ್ಗಿಹಾಳ್ ಕಾರ್ಯದರ್ಶಿಗಳಾದ ಶರಣು ಕಲಾಲಬಂಡಿ ಸದಸ್ಯರಾದ ಮಹಾಂತೇಶ್ ಮಾರಾಟ ಪಕ್ಷದ ಇತೈಷಿ ಗಳಾದ ಹನಮೇಶ್ ಹಿರೇಮನಿ ಶರಣು ಹೊಸಮನಿ ಉಪಸ್ಥಿತರಿದ್ದರು ವಿನಯ ಕುಮಾರ್ ಮೇಲಿನ ಮನಿ ಇದ್ದರು.  ರಸ್ತೆಯು ಇಲ್ಲದ ಗದ್ದರ್ರಟ್ಟಿ ಗ್ರಾಮಕ್ಕೆ ದಿನಸಿ ಕಿಟ್ ಹಾಗೂ ತರಕಾರಿ ತಲುಪಿಸಿದ ತೃಪ್ತಿ ನಮಗೆ ಗದ್ದೆರ್ ಹಟ್ಟಿ ಗ್ರಾಮದ 48ಕುಟುಂಬ ಗಳಿಗೆ ಕಿಟ್ ತಲುಪಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *