ಕೊರೋನಾ ನಿಯಂತ್ರಣ ಮಾಡಲು ಲಾಕ್ ಡೌನ್ ಜಾರಿ ಹಿನ್ನಲೆ… ಸರಳ ಮದುವೆಗೆ ಸಾಕ್ಷಿಯಾದ ದಂಪತಿಗಳು…
ಮದುವೆ ಅಂದರೆ ಸಾಕು ಅಂಡಂಬರವೆ ಅಡಗಿರುತ್ತೆ. ಆದರೆ ಇಲ್ಲೊಂದು ವಿಶೇಷ ಮದುವೆ ಜೊತೆಗೆ ಇಂತಹ ದಿನಮಾನಗಳಲ್ಲಿ ಸಾರ್ವಜನಿಕರಿಗೆ ಮಾದರಿಯಾದ ಮದುವೆ ಎಂದರೆ ತಪ್ಪಾಗಲಾರದು. ಗದಗ ನಗರದ ನೌಕರ ಭವನ ಸಮೀಪದ ನಿವಾಸದಲ್ಲಿ ಮದುವೆ… ಗಾಂಜಿ ಕುಟುಂಬಸ್ಥರ ಸರಳ ಮದುವೆ…ಪರಸ್ಪರ ವಧು-ವರ ಮಾಸ್ಕ್ ಹಾಕಿಕೊಂಡು ಮದುವೆ… ಸಂಬಂಧಿಕರಿಗೆ ಕಡಿವಾಣ ಹಾಕುವ ಮೂಲಕ ಮದುವೆ… ಜಾಸ್ತಿ ಜನ್ರು ಸೇರದಂತೆ ಕೋವಿಡ್ ನಿಯಮ ಪಾಲನೆ ಮಾಡಿ ಸರಳ ಮದುವೆ.. ಸರಳ ಮದುವೆ ಸಾಕ್ಷಿಯಾದ ದಂಪತಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ
ವರದಿ – ಮುತ್ತಣ್ಣ ಬರಡಿ ಗದಗ