ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಅಗ್ನಿಶಾಮಕ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ವಿಶ್ವ ಪರಿಸರ ದಿನಾಚರಣೆಯ ದಿನದೊಂದು ಸಸಿಯ ಹಚ್ಚುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು ಸಸಿಗೆ ನೀರು ಹಾಕುವ ಮೂಲಕ ಹಸಿರು ಉಳಿಸಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡಮರಗಳನ್ನು ಬೆಳೆಸಿ ನಾಡು ಉಳಿಸಿ ಪರಿಸರ ಪ್ರೀತಿಸೋಣ ಬೆಳೆಸೋಣ ರಚಿಸೋಣ ಪರಿಸರ ಪ್ರತಿನಿತ್ಯ ದಿನದಿಂದ ಆಚರಿಸುವ ಮನೆಗೊಂದು ಗಿಡ ಬಳಸಬೇಕು ಪರಿಸರವನ್ನು ರಕ್ಷಿಸಿ ಪರಿಸರವನ್ನು ನಮ್ಮನ್ನು ರಕ್ಷಿಸುತ್ತದೆ ಗಿಡಮರಗಳ ನೀವು ನೋಡಬಹುದು ಗಿಡಮರಗಳನ್ನು ಹಚ್ಚುವ ದೃಶ್ಯ ವಿಶ್ವ ಪರಿಸರ ದಿನಾಚರಣೆಯಂದು ಅದರ ಬಗ್ಗೆ ಮತ್ತು ತಿಳಿದುಕೊಳ್ಳುತ್ತಾ ತಮ್ಮ ಬಿಡುವಿನ ಸಮಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಾಡುತ್ತಾರೆ ತಮ್ಮ ಕಾರ್ಯವನ್ನು ಕೂಡ ನಿಷ್ಠತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕಾರ್ಯವೈಖರಿಯನ್ನು ಮಾಡುತ್ತಾರೆ ತಮಗೆ ಕೊಟ್ಟ ಜವಾಬ್ದಾರಿಯಿಂದ ನಿಷ್ಠೆಯಿಂದ ಅಗ್ನಿಶಾಮಕ ಇಲಾಖೆ ಕಾರ್ಯನಿರ್ವಹಿಸುತ್ತದೆ ಬಿಡುವಿನ ಸಮಯದಲ್ಲಿ ಇದೇ ರೀತಿ ಮತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಅಗ್ನಿಶಾಮಕದ ಕಾರ್ಯವೈಖರಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅವರ ಮಾಡುವ ನಿಜಕ್ಕೂ ಹೆಮ್ಮೆ ಪಡುವ ವಿಚಾರ ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದ ದಿನದಂದು ಪ್ರತಿಯೊಂದು ಗಿಡ ನೆಟ್ಟರೆಪ್ರತಿಯೊಬ್ಬರು ಗಿಡ ನೆಡುವ ಕಾರ್ಯಕ್ರಮ ಮಾಡಬೇಕಾಗಿದೆ ಉಸಿರಾಡಲು ಬೇಕಾಗುತ್ತೆ ಹಸಿರಿನ ಹಾಡಲು ಬೇಕಾಗುತ್ತೆ ಪರಿಸರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಾವು ಪರಿಸರಕ್ಕೆ ಮಾಡುತ್ತಿದ್ದೇವೆ ಎಲ್ಲರೂ ಇದೇ ರೀತಿ ನೀವು ಹುಟ್ಟುಹಬ್ಬದಂದು ಗಿಡ ನಡೆಯಿರಿ ಎನ್ನುವುದು ನಮ್ಮ ನಡೆ ಸುವ ಮೂಲಕ ಜನರಿಗೆ ವಿಶ್ವಾಸ ಮೂಡಿಸಿದರು.
ವರದಿ – ಮಹೇಶ ಶರ್ಮಾ