ದಿನ ದಲಿತರ ಬಾಳಿಗೆ ಬೆಳಕಾಗಿ ದುಡಿಯುತ್ತಿರುವ ದಿಮಂತ ನಾಯಕ ಫಯಾಜ್ ಬನ್ನು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ದಿನ ದಲಿತರ ಬಾಳಿಗೆ ಬೆಳಕಾಗುತ್ತ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಯುವ ನಾಯಕ ಫಯಾಜ್ ಬನ್ನು, ಇವರು ವಿಶಿಷ್ಟ ದೇಶ, ಜನಾಂಗ ಅಥವಾ ವರ್ಗದ ಒಳಿತಿಗಾಗಿರದೆ. ಸಮಸ್ತ ಜನರ ಒಳಿತಿಗಾಗಿ ಕೆಲಸ ದುಡಿಯುತ್ತಿದ್ದಾರೆ ಸದಾ ಕಾಲ ಕಡು ಬಡವರಿಗೆ ನೆರಳಾಗಿ ನಿಂತು ಹಸಿದವರಿಗೆ ಅನ್ನ ನಿಡುತ್ತಿರುವ ಅನ್ನದಾತ ಅಂದರು ತಪ್ಪಾಗಲಾರದು. ಲಾಕಡೌನ್ ಸಂಧರ್ಭದಲ್ಲಿ ಪ್ರತಿ ಯೊಬ್ಬ ನಿರ್ಗತಿಕರಿಗೆ ಕಡು ಬಡವರಿಗೆ ತಮ್ಮ ಸ್ವಂತ ದುಡ್ಡಿನಿಂದ ಬಡವರಿಗೆ ನೆರವಾಗುತ್ತಿದ್ದಾರೆ ದೇಶದಲ್ಲಿ ಕರೋನ ಮಹಾಮಾರಿ ಯಿಂದ ತಲ್ಲಣ ಗೊಂಡಿದ್ದ ಬಡ ಜನರಿಗೆ ದಿನಾಲೂ ಅವರ ಸಹಾಯಕ್ಕೆ ನೆರವಾಗುತ್ತಿದ್ದರು ಇಂದು ಅವರ ಹುಟ್ಟು ಹಬ್ಬದ ನಿಮಿತ್ತ ತಾವರಗೇರಾ ಪಟ್ಟಣದಲ್ಲಿ ಕಡು ಬಡವರಿಗೆ ಆಹಾರ ದಿನಸಿ ತರಕಾರಿ ಹಾಗೂ ಇಂದು ನರಹರಿ ದೇವಸ್ಥಾನದ ಹತ್ತಿರ ಹಸಿದ ಜೀವಿಗಳಿಗೆ ಅನ್ನ ನಿಡುವ ಮುಖಾಂತರ ಮಾನವಿಯತೆಗೆ ಹೆಸರಾಗಿದ್ದಾರೆ, ಮೂರ್ತಿ ಚಿಕ್ಕದಾದರೂ ಕಿರ್ತಿ ದೊಡ್ಡದು ಎನ್ನುವ ಮಾತಿನಂತೆ ಈ ಕಿರಿಯ ವಯಸ್ಸಿನಲ್ಲಿ ಅತ್ಯಂತ ಜನರ ಬಗ್ಗೆ ಒಲವು ತೋರುತ್ತಾ ಸಾಮಾಜಿಕವಾಗಿ ಸದ ಕಾಲ ಸಾರ್ವಜನಿಕರ ಸೇವೆ ಮಾಡುತ್ತಾ ಬಡ ಜನರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ ಈ ಲಾಕಡೌನ್ ಸಮಯದಲ್ಲೂ ಹಗಲೂ ಇರಳು ಎನ್ನದೆ ಜನಪರ ಕಾಳಜಿ ವಯಿಸಿ ಜನರ ಮನದಲ್ಲಿ ಮನೆ ಮಾಡಿದ ಜನ ನಾಯ ಅಂದರೆ ತಪ್ಪಾಗಲಾರದು ದೃಷ್ಟಿಯಲ್ಲಿ ಸಕಲ ಜನಾಂಗಗಳು ಎಲ್ಲಾ ಮಾನವರು ಸಾಮಾನರಾಗಿರಬೇಕು. ಅವನು ಎಲ್ಲರ ಸಮಾನ ಹಿತಚಿಂತಕನಾಗಿರಬೇಕು. ಮತ್ತು ತನ್ನ ಹಿತಚಿಂತನೆಯಲ್ಲಿ ಯಾರ ಬಗ್ಗೆಯೂ ತಾರತಮ್ಯ ತೋರಿಸುವವನಾಗಿರಬಾರದು. ಹಳ್ಳಿಗಳ ಆಡು ನುಡಿಯಂತೆ “ನಿದ್ದಿ, ಬುದ್ಧಿ,ಲದ್ದಿ” ನೆಟ್ಟಗಿದ್ದರೆ ಅದು ಮನುಷ್ಯ ಆರೋಗ್ಯವಾಗಿದ್ದಾನೆಂದರ್ಥ. ನನ್ನ ಪ್ರಕಾರ ಮನುಷ್ಯನ ಬುದ್ಧಿ ಚುರುಕಾಗಿರಬೇಕಾದರೆ “ನಿದ್ದಿ, ಬುದ್ಧಿ,ಲದ್ದಿ”-ಯೊಂದಿಗೆ ಸುದ್ದಿಯು ಅತ್ಯವಶ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಜಗತ್ತಿನ ಆಗು ಹೋಗುಗಳ ಕುರಿತಾದ ನಿಖರ ಮಾಹಿತಿ ತಿಳಿದುಕೊಳ್ಳುವುದೂ ಅಷ್ಟೇ ಅವಶ್ಯ ಮತ್ತು ಅನಿವಾರ್ಯ. ವೀಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ, ಅದನ್ನು ಹಟ ನಿನ್ನದಾಗಲಿ,ನಿಶ್ಚಲ ಹೃದಯವೇ ನಿನಗೆ ಬಲವಾಗಲಿ, ನಿಷ್ಕಪಟ ಪರಿಶ್ರಮವೇ ನಿನ್ನ ದೈವವಾಗಲಿ, ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ, ಆ ನಂಬಿಕೆ ದುಷ್ಟ ಅಹಂಕಾರವಾಗದಿರಲಿ, ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ, ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ, ನಿನ್ನ ಕೀರ್ತಿ ಕೇಳಿ ನಿನ್ನ ತುಟಿಗಳು ನಿನಗೆ ನಾಟುವಂತೆ ನಗು ಬಿರಲಿ, ಅನ್ಯರಿಗೆ ನೆರವಾಗುವ ಗುಣ ನಿನ್ನಲ್ಲಿರಲಿ, ಇದೇ ನಿನ್ನ ಸಾಧನೆಯ ಗಾಳಿಪಟವಾಗಲಿ, ಮತ್ತೊಮ್ಮೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪ್ರತಿ ಹೆಜ್ಜೆ ಹೆಜ್ಜಯು ಯಶಸ್ವಿಯಾಗಿ ಸಾಗಲಿ ಗೆಳೆಯ..
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ