ಕಲಬುರ್ಗಿ ಜಿಲ್ಲೆಯ ದಕ್ಷ ಹಾಗೂ ಪ್ರಮಾಣಿಕ PSI ಯಶೋದಾ ಕಟಕೆ ಇವರ ಹಗಲಿರುಳು ಸೇವೆ ನಮ್ಮದೊಂದು ಸಲಾಂ..
ಯಶೋದಾ ಕಟಕೆ PSI ಕಲಬುರಗಿ ನಗರ ಇವರು ಬಸವ ಜಯಂತಿಯಿಂದ ನಿರ್ಗತಿಕ ಅನಾಥರಿಗೆ ಭಿಕ್ಷುಕರಿಗೆ ದಿನಾಲು ಒಂದು ಹೊತ್ತು ಫುಡ ನೀರು ಅಂದರೆ ದಿನಾಲು 21kg ಯ ಪಲಾವ ಮಾಡಿ ಹಂಚುತ್ತಾ ಬಂದಿದ್ದು ಇಂದು ದಿ 15/6/2021/ ರಂದು ಸೀರೆಗಳು ಶರ್ಟಗಳು ಟೀಶರ್ಟಗಳು ಪಲಾವ ನೀರು ಸ್ವೀಟ್ ಕೊಟ್ಟು ಇವತ್ತು ಕೋನೆಯ ಅಂದರೆ ಒಂದು ತಿಂಗಳು ಒಂದು ದಿನ ಅನ್ನ ನೀರು ಹಂಚಿದರು ಇವತ್ತು ಈ ಕಾರ್ಯಕ್ರಮ ಮುಗಿಸಿದರು ಸರಡಗಿಯ ಶ್ರೀ ಗಳಾದ ಡಾ ರೇವಣಸಿದ್ದ ಶಿವಾಚಾರ್ಯರು ಸಂತೋಷದಿಂದ ಈ ಕಾರ್ಯಕ್ರಮ ನಡೆಸಿ ಕೊಟ್ಟರು. ಕವಿತಾ ಕಾವಳೆ ಲಿಂಗಮ್ಮ ಕಾವಳೆ ಸೊನಾಬಾಯಿ ಕಟಕೆ ವನಿತಾ ಕಟಕೆ ಇದ್ದರು ಕಲಬುರ್ಗಿ ಜಿಲ್ಲೆಯಲ್ಲಿ ನಗರದಲ್ಲಿ ಕ್ರೈಂಬ್ರಾಂಚ್ ಮಹಿಳಾ ಪಿಎಸ್ಐ ಯಶೋಧಾ ಕಟಕೆ ಇವರ ಹಗಲಿರುಳು ಸೇವೆ ಮಾಡುವುದನ್ನು ನಾವು ನೋಡಬಹುದು ಇಲ್ಲಿ ದೃಶ್ಯಾವಳಿಯಲ್ಲಿ ಯಶೋದಾ ಕಟಕೆ ಪಿ ಎಸ್ ಐ ಕಲಬುರಗಿ ಕ್ರೈಂ ಬ್ಯ್ರಾಂಚ ಕಲಬುರಗಿ ದಿನನಿತ್ಯ ಅವರ ವೃತ್ತಿಗೆ ಹೋಗುವ ಬರುವ ಕಾರ್ಯನಿರ್ವಹಿಸುತ್ತಾರೆ ಅನಾಥರಿಗೆ ಭಿಕ್ಷುಕರಿಗೆ ಒಂದು ಹೊತ್ತು ಊಟ ಅಂದರೆ ದಿನಾಲು, ಲಾಕ ಡೌನ ಮುಗಿಯುವ ವರೆಗು, ದಾಸೋಹ ಕಾಯಕ ಮುಂದು ವರೆಸುವೆ, ಕೊರನ ವೈರಸ್ ಇದರಿಂದ ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿರುವ ರಿಗೆ ಊಟ ಊಟವನ್ನು ನೀಡಿ ಅವರಿಗೆ ಪ್ರಶಂಸೆಗೆ ಪಾತ್ರರಾಗಿದ್ದಾರೆ ನೀವು ಇನ್ನೂ ಇತರ ಕಲಬುರ್ಗಿ ಜನರಿಗೆ ಮತ್ತು ಕರ್ನಾಟಕದಾದ್ಯಂತ ನಿಮ್ಮ ಕೊಡುಗೆ ನಿಮ್ಮ ಸೇವೆ ದೊರೆಯಲಿ ಇನ್ನು ಬಡವರ ಹಸಿದವರ ಹೊಟ್ಟೆಗೆ ಒಂದು ಹೊತ್ತು ಊಟ ಕೊಡುವ ಶಕ್ತಿ ಆ ಭಗವಂತ ಇವರಿಗೆ ಕೊಡಲಿ ಎನ್ನುವುದೇ ನಮ್ಮೆಲ್ಲರ ಆಸೆ ಈ ಸಮಾಜಕ್ಕೆ ಎನ್ನುವಂಥವರು ಬೇಕು ಎನ್ನುವುದೇ ಮಾಧ್ಯಮದವರ ಆಸೆ ಪಿಎಸ್ಐ ಕಲಬುರ್ಗಿ ಕ್ರೈಂಬ್ರಾಂಚ್ ಯಶೋದ ಕಟಕೆ ಇವರ ಒಂದು ಆಸೆ ಇದೆ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ ನನಗೆ ಆಸ್ತಿ ಬೇಡ ಬಂಗಾರ ಬೇಡ ಆದರೆ ಇವರಿಗೆ ಹಸಿದವರಿಗೆ ಬಡವರಿಗೆ ಹೊಟ್ಟೆಗೆ ಅನ್ನ ಕೊಡುವ ಆಸೆ ಇವರಿಗೆ ಕೊನೆವರೆಗೂ ಆಸೆ ಇದೆ ಒಂದು ಅವರ ಆಸೆ.
ವರದಿ – ಸಂಪಾದಕೀಯ