ಮಾನವಿಯತೆ ಗುಣ ಇದ್ದರೆ ಮಾತ್ರ ಕೊರೊನ ವನ್ನು ನಿಯಂತ್ರಣ ಮಾಡಬಹುವುದು ಎಂಬುವುದೇ ಮಧು ಗೆಳೆಯರ ಬಳಗದ
ಇಂದು ಸ್ಥಳೀಯರಿಂದ ನಮಗೆ ಕರೆ ಬಂದಿರುತ್ತೇ ಆಗ ಮಧು ಗೆಳೆಯರ ಬಳಗ ಹಾಗೂ ನಮ್ಮ ಕೆ ಆರ್ ಪುರಂ ಸ್ನೇಹಿತರಾದ ಮಂಜು ಅಣ್ಣ ರವರು ಹೋಗಿ ಅಧಿತ್ಯ ಅಂಗವಿಕಲರ ಸಂಸ್ಥೆ ಪ್ರಿಯಾಂಕ ನಗರ 2ನೆ ಹಂತ, ಸಿಗೇಹಳ್ಳಿ ಮುಖ್ಯರಸ್ತೆ ಕೆ ಆರ್ ಪುರಂ ಹತ್ತಿರ ಇವರು ವಾಸವಾಗುತ್ತಾರೆ, ಇವರಿಗೆ covid ಸಮಯ ದಲ್ಲಿ ಒಂದೂ ಒತ್ತು ಊಟಕ್ಕೂ ಹಾಗೂ ಮನೆ ಬಾಡಿಗೆ ಕೊಡಲು ಕಷ್ಟದಲ್ಲಿ ಇದ್ಧಾರೆ ಅಂತ ಅಲ್ಲಿನ ಅಂಗವೀಕರ ನಿವಾಸಿಗಳು ಹೇಳಿರುತ್ತಾರೆ, ಅವರ ಕಷ್ಟವೂ ಅತಿ ಬೇಗನೇ ಪರಿಹಾರ ಆಗಲಿ ಅಂತ ದೇವರಲ್ಲಿ ವಿನಂತಿ. ವೀಣಾ ಮೇಡಮ್ ರವರು ಹಣ್ಣು ಹಂಪಲು ಕೊಟ್ಟು ಅವರ ಚಿಕ್ಕ ಅಳಿಲು ಸೇವೆ ಮಾಡಿರುತ್ತಾರೆ . 50 ಜನ ಅಂಗವಿಕಲರಿಗೆ ಹಣ್ಣು ಹಂಪಲು,ವಾಟರ್,ಮಾಸ್ಕ್ ಅಂಡ್ ಸ್ಯಾನಿಟೈಸರ, ಅಂಗವಿಕಲರ ಆಶ್ರಮ ಕ್ಕೆ 15 kg ಅಕ್ಕಿ,5 kg ಗೋಧಿ ಹಿಟ್ಟು,ರವೆ 2kg , bisacates ಕೊಟ್ಟು ಬಂದ ಕ್ಷಣ. ಇದು ಪ್ರಚಾರ ಕ್ಕೆ ಅಲ್ಲ ,ಮಾನವಿಯತೆ ಗುಣ ಇದ್ದರೆ ಎಲ್ಲವೂ ಸಾಧ್ಯ ಅಂತ ಹೇಳಲು ಈ ಸಮಯ ದಲ್ಲಿ ಹೇಳಬಲ್ಲೆ. ಹಾಗೂ Covid 19 2 ನೆ ಅಲೆಯ ಲಾಕ್ ಡೌನ್ ಇರುವ ಕಾರಣ ಅಂಗವಿಕಲರು ಸಂಕಷ್ಟ ದ ಸಮಯದಲ್ಲಿ ಅವರಿಗೇ ಮಧು ಗೆಳೆಯರ ಬಳಗ ವತಿಯಿಂದ ಹಣ್ಣು ಹಂಪಲು, ಮಾಸ್ಕ್,ಸ್ಯಾನಿಟೈಸರ, ಬಿಸ್ಕಾಟೆಷ್, ವಾಟರ್ ಬಾಟಲ್, ರೇಷನ್ ಕಿಟ್ ಕೊಟ್ಟು ಬಂದ ಸಮಯ ಹಾಗೂ ಮಾನವಿಯತೆ ಗುಣ ಇದ್ದರೆ ಮಾತ್ರ ಕೊರೊನ ವನ್ನು ನಿಯಂತ್ರಣ ಮಾಡಬಹುವುದು ಎಂಬುವುದೇ ಮಧು ಗೆಳೆಯರ ಬಳಗದ ಉದ್ದೇಶ. ಅವರ ಮನಸಿನ ನೋವು ಅನ್ನು ನಮ್ಮ ಬಳಿ ಹಂಚಿ ಕೊಂಡ ಕ್ಷಣ ಹಾಗೂ ಸರ್ಕಾರಕ್ಕೆ ಅವರ ಮಾತು. ಮಧು ಗೆಳೆಯರ ಬಳಗದ ಸಂಸ್ಥಾಪಕರು ,ಅಧ್ಯಕ್ಷರು ಮಧು ಕುಮಾರ್, ಮಂಜು,ವೀಣಾ,ಮನೋಜ್, ರಮ್ಯಾ ,ಮುನಿರಾಜು,ಧನಲಕ್ಷ್ಮಿ ಮತ್ತಿತರು ಹಾಜರಾಗಿದ್ದರು.
ವರದಿ – ಸಂಪಾದಕೀಯ