Covid 19 2ನೆ ಅಲೆಯ ಲಾಕ್ ಡೌನ್ ನಿಮಿತ್ಯ ಕಡು ಬಡವರು ,ನಿರಾಶ್ರಿತರಿಗೆ, ವಲಸಿಗರ ಸಂಕಷ್ಟದ ಸಮಯದಲ್ಲಿ ಮಧು ಗೆಳೆಯರ ಬಳಗ ವತಿಯಿಂದ ಅಳಿಲು ಸೇವೆ
ಇಂದು ಶ್ರೀನಿವಾಸಪುರ ಪಟ್ಟಣದ ಪೋಲೀಸ್ ಠಾಣೆಯ ಮುಖ್ಯಧಿಕಾರಿ ಆದಂತಹ ಸರ್ಕಲ್ ರವಿ ಕುಮಾರ್ ಸರ್ ರವರು ನಮ್ಮ ಜೊತೆ ಸೇರಿ ಇಂದು ರೋಗಿಗಳಿಗೆ ಹಣ್ಣು ಹಂಪಲು, ಮಾಸ್ಕ್ ,ವಾಟರ್ ,ಬಿಸಿ ಊಟವನ್ನು ಕೊಟ್ಟ ಸಮಯ. ಶ್ರೀನಿವಾಸಪುರ ಪಟ್ಟಣದ ಬಡ 1000 ಜನಕ್ಕೆ ಊಟ, 100 ಜನಕ್ಕೆ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು,2000 ಜನಕ್ಕೆ ಮಾಸ್ಕ್ ಅಂಡ್ ಸ್ಯಾನಿಟೈಸರ್, 150 ಜನ ಕಡು ಬಡವರಿಗೆ ರೇಷನ್ ಕಿಟ್,ನಿರಾಶ್ರಿತರಿಗೆ,ವಲಸಿಗರಿಗೆ ಬಿಸಿ ಊಟ ಕೊಟ್ಟು ಅವರಿಗೇ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ಕ್ಷಣ. Hp ಗ್ಯಾಸ್ ಆಫೀಸ್ ರಾಜೇಶ್ ಅಣ್ಣ ನವರು ನಮಗೆ ಗ್ಯಾಸ್ ಕೊಟ್ಟು ಊಟವನ್ನು ರೆಡಿ ಮಾಡಲು ಸಾಧ್ಯವಾದ ಕ್ಷಣ. ಭಾರತೀಯ ಕೃಷಿಕ ಸಮಾಜದ ಡಾ ಮಂಜುನಾಥ್ ಸರ್ ಅವರು ಬೆಳೇಗ್ಗೇ ಇಂದ ನಮ್ಮ ಜೊತೆಯಲ್ಲಿ ಇದ್ದು ನಮಗೆ ತಿಳಿವಳಿಕೆ ಕೊಟ್ಟ ಕ್ಷಣ. ಸಂತೆ ಮೈಧಾನ, ಜಗಜೀವನ ಪಾಳ್ಯ, ದಯಾನಂದ ರೋಡ್,ಕಟ್ಟೆ , 1000 ಜನಕ್ಕೆ ಊಟ, 100 ರೋಗಿಗಳಿಗೆ ಹಣ್ಣು ಹಂಪಲು,2000 ಜನಕ್ಕೆ ಮಾಸ್ಕ್ ಅಂಡ್ sanisitizer, 150 ಜನ ಕಡು ಬಡವರಿಗೆ ರೇಷನ್ ಕಿಟ್,ನಿರಾಶ್ರಿತರಿಗೆ,ವಲಸಿಗರಿಗೆ ಕೊಟ್ಟು ಅವರಿಗೇ ಆರೋಗ್ಯ ವಿಚಾರಣೆ ಮಾಡಿದ ಕ್ಷಣ. ಹಣ್ಣು ಹಂಪಲು, ಮಾಸ್ಕ್,ಸ್ಯಾನಿಟೈಸರ, ಬಿಸ್ಕಾಟೆಷ್, ವಾಟರ್ ಬಾಟಲ್, ರೇಷನ್ ಕಿಟ್ ಕೊಟ್ಟು ಬಂದ ಸಮಯ ಹಾಗೂ ಮಾನವಿಯತೆ ಗುಣ ಇದ್ದರೆ ಮಾತ್ರ ಕೊರೊನ ವನ್ನು ನಿಯಂತ್ರಣ ಮಾಡಬಹುವುದು ಎಂಬುವುದೇ ಮಧು ಗೆಳೆಯರ ಬಳಗದ ಉದ್ದೇಶ. ಅವರ ಮನಸಿನ ನೋವು ಅನ್ನು ನಮ್ಮ ಬಳಿ ಹಂಚಿ ಕೊಂಡ ಕ್ಷಣ ಹಾಗೂ ಸರ್ಕಾರಕ್ಕೆ ಅವರ ಮಾತು. ಮದು ಬಳಗ ಬೆಂಗಳೂರ: ಸಂಸ್ಥಾಪಕರು ಹಾಗೂ ಅದ್ಯಕ್ಷರು ಮಧುಕುಮಾರ್ ಉಪಾಧ್ಯಕ್ಷರು ಸತೀಶ್ s ಮದು ಬಳಗ ಬೆಂಗಳೂರ: ಪ್ರಗತಿ ಸಂಯುಕ್ತ ಪ್ರೌಢ ಶಾಲೆ ಯ 2011 ಬ್ಯಾಚ್ ಮಧು ಗೆಳೆಯರ ಬಳಗ ಹಾಗೂ ಹಳೆಯ ವಿದ್ಯಾಥೀ೯ಗಳು ,ಸ್ನೇಹಿತರು ಮದು ಬಳಗ ಬೆಂಗಳೂರ: ಸಂಸ್ಥಾಪಕರು ಹಾಗೂ ಅದ್ಯಕ್ಷರು ಮಧುಕುಮಾರ್ ಉಪಾಧ್ಯಕ್ಷರು ಸತೀಶ್ s ಮಧು, ಸತೀಶ್, ಸುರೇಶ್,ಮಂಜುನಾಥ್,ವೆಂಕಟ ಗೌಡ,ಗಂಗಾದರ, ಶ್ರೀರಾಮ್, ರಾಜೇಶ್, ಶಂಕರ್, ಪ್ರಗತಿ ಶಾಲೆಯ ಹೆಡ್ ಮಾಸ್ಟರ್ ರಘುನಾಥ್ ರೆಡ್ಡಿ ಸರ್ , ರವಣ, ಸತೀಶ್,ಐಮ, ಮಂಜುನಾಥ್ ಭಾರತೀಯ ಕೃಷಿಕ ಸಮಾಜ ದವರು ಹಾಗೂ ಸ್ನೇಹಿತರು ಒಟ್ಟಿನಲ್ಲಿ ಮದು ಗೆಳೆಯರ ಬಳಗದವತಿಯಿಂದ ಈ ಒಂದು ಅಳಿಲು ಸೇವೆಗೆ ಸಾರ್ವಜನಿಕರು ಸಹ ಸಹಕರಿಸಿ ಇವರ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದ್ದರು, ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದೆವೆ ಜೊತೆಗೆ ಇವರ ಈ ಸೇವೆ ಸದಾ ಹಿಗೇ ಮುಂದುವರೆಯಲಿಯೆಂದು ಆರೈಸುವೆವು.
ವರದಿ – ಸಂಪಾದಕೀಯ