ವೀಕೆಂಡ್ ಲಾಕ ಡೌನ ಹಿನ್ನೆಲೆಯಲ್ಲಿ ಬೀಳಗಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ
ಬೆಳ್ಳಂಬೆಳಿಗ್ಗೆ ಪಿಲ್ಡಿಗಿಳಗಿದ ಪೋಲಿಸ್ರು ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಬಂದ. ತರಕಾರಿ. ಹೋಟೆಲ್. ಬೇಕರೆ ಸೇರಿದಂತ್ತೆ ಎಲ್ಲಾ ಬಂದ ರೂಲ್ಸ್ ಬ್ರೇಕ್ ಮಾಡಿ ಅನಗತ್ಯವಾಗಿ ಹೊರಗಡೆ ಬಂದ ವಾಹನ ಸವಾರರಿಗೆ ಮಾಸ್ಕ ಹಾಕದೆ ಬಂದವರಗೆ. ಎಸ್ ಐ. ಗೌಡರ ದಂಡ ವಿಧಿಸಿದರು ಒಟ್ನಲ್ಲಿ ಬೀಳಗಿ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಪಿಲ್ಡಿಗಿಳಗಿದ ಪೋಲಿಸ್ರು ಲಾಟಿ ಇಡಿದು ಜನರಿಗೆ ಮಾಸ್ಕ ಹಾಕಿ ಎಂದು ತಿಳಿ ಹೇಳಿದರು ಹಾಗೆ ಅಂಗಡಿ ಮುಂಗಟ್ಟುಗಳನ ಬಂದ ಮಾಡಿಸಿದ್ದಾರೆ. ವರದಿ : ಅರ್ಜುನ ಬಂಡಿವಡ್ಡರ ಬಾಗಲಕೋಟಿ