ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಶ್ರೀ ಮಹೇಶ್ ಶರ್ಮಾ ಇವರು ಅಥಣಿ ತಾಲೂಕಿನಲ್ಲಿ ಪ್ರಾಮಾಣಿಕ ಮತ್ತು ನಿಷ್ಠಾವಂತ ವರದಿಗಾರ.
ಬೆಳ್ಳಿ ಗೇರಿ ಶ್ರೀ ಹನುಮಂತ ಕುರುಬರ ಮಾಧ್ಯಮಗಳ ಜೊತೆ ಮಾತನಾಡುತ್ತಾ ಮಾಧ್ಯಮ ಹಾಗೂ ಪತ್ರಿಕಾ ರಾಜ್ಯ ಮಟ್ಟದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಮಹೇಶ್ ಶರ್ಮಾ ಇವರು ಅಥಣಿ ತಾಲೂಕಿನಲ್ಲಿ ಪ್ರಾಮಾಣಿಕ ಮತ್ತು ನಿಷ್ಠಾವಂತ ವರದಿಗಾರರು ಯಾವುದೇ ರೀತಿಯ ಅಪೇಕ್ಷೆ ಪಡದೇ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಮಾಧ್ಯಮದವರೊಂದಿಗೆ ಮಾತನಾಡುತ್ತೇನೆ ಇವರು ಪ್ರಾಮಾಣಿಕತೆ ಮತ್ತು ನಿಷ್ಠಾವಂತಿಕೆ ರಾಜಮಟ್ಟದ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು ನಮ್ಮ ಹೆಮ್ಮೆಯ ಪಡುವ ನಮ್ಮ ತಾಲ್ಲೂಕಿನಲ್ಲಿ ಮಾಧ್ಯಮ ಪತ್ರಿಕಾ ಲೋಕದಲ್ಲಿ ಮಹೇಶ್ ಶರ್ಮಾ ಅವರು ವಿಕಲಚೇತನರ ದರೂರು ಗ್ರಾಮದಲ್ಲಿ ಸಮಸ್ಯೆ ಆಗಿರುವುದನ್ನು ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ ಸುದ್ದಿ ಮಾಡಿದ್ದು ನಮಗೆ ಸಂತೋಷ ತಂದಿದೆ ಮಹೇಶ್ ಶರ್ಮಾ ಅವರಿಗೆ ಸಂತೋಷ ಆಗಬೇಕೆಂದರೆ ಕಾಣುವುದು ಸಮಸ್ಯೆಯನ್ನು ಮಾಧ್ಯಮಲೋಕದಲ್ಲಿ ಪ್ರಸಾರ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಿ ದಾಗ ಸಂತೃಪ್ತಿ ಕಾಣುತ್ತಾರೆ ಈ ವೇಳೆಯಲ್ಲಿ ಸಂತೋಷ ಆಗ್ತಾರೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಮಸ್ಯೆಯಲ್ಲಿ ಇದ್ದವರಿಗೆ ನ್ಯಾಯ ಕೊಡಿಸಿ ತೃಪ್ತಿಪಡಿಸುವುದು ಇವರ ಸಂತೃಪ್ತಿ ಎಂದು ಹೇಳುತ್ತೇವೆ ಸಂತೋಷ ಇವರ ಮುಖದಲ್ಲಿ ಕಾಣುತ್ತದೆ ಪ್ರಾಮಾಣಿಕ ಮತ್ತು ನಿಷ್ಠಾವಂತ ವರದಿಗಾರನ ನೋಡುವ ದೃಷ್ಟಿ ಸಕಾರಾತ್ಮಕವಾಗಿರಬೇಕು ಅವರ ಬಗ್ಗೆ ಅವಹೇಳನಕಾರಿ ಕೊಡುವುದಾಗಲಿ ಅವರ ಬಗ್ಗೆ ತಪ್ಪು ಕಲ್ಪನೆ ತಿಳಿದುಕೊಳ್ಳುವುದು ಆಗಲಿ ಮಾಡಬಾರದು ಅವರ ಪತ್ರಿಕೋದ್ಯಮ ಮತ್ತು ಮಾಧ್ಯಮಕ್ಕೆ ವರದಿಗಾರರಾಗಿ ಕೆಲಸ ಕಾರ್ಯನಿರ್ವಹಿಸಲು ಅಡ್ಡಿ ಪಡಿಸುವುದರಿಂದ ತಮ್ಮ ಕಾರ್ಯಕ್ಕೆ ಹಿಂತಿರುಗುವ ಸಾಧ್ಯತೆಗಳು ಇರುತ್ತೆ ಒಳ್ಳೆ ಪತ್ರಕರ್ತರು ಒಳ್ಳೆ ಸುದ್ದಿ ಮಾಡಿ ಒಳ್ಳೆಯ ವಿಷಯ ಇಟ್ಟುಕೊಂಡು ಇವರು ಪ್ರಸಾರ ಮಾಡುತ್ತಾರೆ ಸಮಸ್ಯೆಯನ್ನು ಬಗೆಹರಿಸುವಂತೆ ಪತ್ರಕರ್ತರ ಮಾಧ್ಯಮಲೋಕದಲ್ಲಿ ಮಹೇಶ್ ಮ್ ಶರ್ಮಾ ಅವರಂಥ ಬೆಂಬಲಿಸುವುದು ಜನಸಮೂಹ ಆದ್ಯ ಕರ್ತವ್ಯ ಆಗಬೇಕು ನಾನೊಬ್ಬ ಅಂಗವಿಕಲನಾಗಿ ವಿಕಲಚೇತನ ನಾಗಿ ನಾನು ಹೇಳುತ್ತೇನೆ ಇದೇ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು ಸಮಾಜ ಹೋರಾಟಗಾರರು ಹಾಗೂ ಎಂಎಂಎಸ್ ಸದಾ ಜನರ ಸೇವೆ ಗ್ರೂಪ್ಸ್ ಸಲಹೆಗಾರರು ಶ್ರೀ ಇಮ್ತಿಯಾಜ್ ಹಿಪ್ಪರಗಿ ಶ್ರೀ ಹನುಮಂತ ಕುರುಬರ ಕುಟುಂಬ ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ