ಮೈಸೂರು ಸೇಲ್ಸ ಇಂಟರ್ನ್ಯಾಷನಲ್ ಲಿಮಿಟೆಡ್ ನ ಪ್ರಗತಿ ಪರಿಶೀಲನೆ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು..
ಫೋಟೋ ಕ್ಯಾಪ್ಶನ್: ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಇಂದು ಮೈಸೂರು ಸೇಲ್ಸ ಇಂಟರ್ನ್ಯಾಷನಲ್ ಲಿಮಿಟೆಡ್ ನ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಂ ಐ ಎಸ್ ಎಲ್ ಅಧ್ಯಕ್ಷ ರಾದ ಶಾಸಕ ಹರತಾಳು ಹಾಲಪ್ಪ, ಎಂ ಡಿ ವಿಕಾಸ್ ಕುಮಾರ್ ವಿಕಾಸ್, ಸಿ ಜಿ ಎಂ, ಎ ಎಂ ಚಂದ್ರಪ್ಪ, ರಮಾಕಾಂತ್ ಹೆಬ್ಬಳ್ಳಿ, ಸುಬ್ರಮಣಿ, ನಿರ್ದೇಶಕ ರಾದ ಬಾಬು ವಾಲೆ, ಅಂದಾನಿ ಜವಳಿ, ಕಂಪನಿ ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು