ಸಕಲ ಸೌಲತ್ತು ಹಾಗೂ ಅಭಿವೃದ್ದಿಗಾಗಿ ವಿವಿದ ಇಲಾಖೆಗಳಿಗೆ ಮನವಿ…

Spread the love

ಸಕಲ ಸೌಲತ್ತು ಹಾಗೂ ಅಭಿವೃದ್ದಿಗಾಗಿ ವಿವಿದ ಇಲಾಖೆಗಳಿಗೆ ಮನವಿ…

ರಸ್ತೆಯ ಪ್ರತಿಯೊಂದ ಸರ್ಕಲ್‌ನಲ್ಲಿ ರೋಡ ಬ್ರೇಕ್ ಹಾಗೂ ಟ್ರಾಫೀಕ್ ಲೈಟ್ ಅಳವಡಿಸುವದು, ಕೆರೆಯ ಅಭಿವೃದ್ಧಿ, ಹಾಗೂ ಬಹುದಿನಗಳ ಜನರ ಬೇಡಿಕೆಯಾದ ರೇಲ್ವೆ ಸ್ಟೇಷನ್ ನಿರ್ಮಾಣ, ಶೌಚಾಲಯ ಸ್ವಚ್ಛತೆ, ಹೊಸ ಶೌಚಾಲಯ ನಿರ್ಮಾಣ ಮಾಡುವುದು, ಹಾಗೂ ಇದ್ದ ಶೌಚಾಲಯವನ್ನು ದುರಸ್ತಿ ಮಾಡುವುದು, ಇದ್ದ ಮೂತ್ರ ವಿಸರ್ಜನೆಯನ್ನು ಸ್ವಚ್ಛತೆ ಮಾಡಬೇಕು ಮತ್ತು ಹೊಸ ಮೂತ್ರ ವಿಸರ್ಜನೆ ನಿರ್ಮಾಣ ಮಾಡಬೇಕು, ಘಟರ್ ನಿರ್ಮಾಣ ಹಾಗೂ ಇದ್ದ ಘಟರ್ ಸ್ವಚ್ಛ ಮಾಡುವುದು ಹಾಗೂ ಪ್ರತಿ ಸರ್ಕಲನಲ್ಲಿ ಅಳದಾಡುತ್ತಿರುವ ಬಿಕ್ಷುಕರ ಮಕ್ಕಳನ್ನು ಶಾಲೆಯ ವ್ಯವಸ್ಥೆಯನ್ನು ಮಾಡಿ ಅವರು ಭೀಕ್ಷೆ ಬೇಡಬಾರದೆಂದು ಕಾಳಜಿ ವಹಿಸಬೇಕು. ನಳಕ್ಕೆ ಶುದ್ಧ ನೀರು ಪೂರೈಕೆ ಮಾಡಬೇಕು. ಶಿವಯೋಗಿ ನಗರದಲ್ಲಿ ಘಟರ ಹಾಗೂ ಬೀದಿ ದೀಪಗಳನ್ನು ಅಳವಡಿಸಬೇಕು ಹಾಗೂ ಶಿವಯೋಗಿ ನಗರವನ್ನು ಪುರಸಭೆಯ ಹದ್ದಿಗೆ ಒಳಪಡಿಸಬೇಕು. ಪತ್ರಕರ್ತರಿಗೆ ಹಾಗೂ ಮಾಧ್ಯಮ ವರ್ಗದವರಿಗೆ ಸೌಲಭ್ಯಗಳು ಸಿಗಬೇಕು. ಪತ್ರಕರ್ತರಿಗೆ ಅಲ್ಲಿ ಆಗದಂತೆ ಇನ್ನು ಉಳಿದ ಸಮಸ್ಯೆಯಲ್ಲ ಬಗೆಹರಿಯಬೇಕು

ಈ ಮೇಲ್ಕಾಣಿಸಿದ ವಿಷಯಕ್ಕೆ ಅನುಗುಣವಾಗಿ ಎಲ್ಲ ರೀತಿಯಿಂದ ಮಾಧ್ಯಮ/ಪತ್ರಕರ್ತರು ಪ್ರಕಟಣೆವಾದರು ಈ ವಿಷಯಕ್ಕೆ ಯಾವುದೇ ಪ್ರಯೋಜನೆಯಾಗಿಲ್ಲ. ಇದರಿಂದಾಗಿ ನಮ್ಮ ಅಥಣಿ ಇನ್ನೂ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ. ರಸ್ತೆಯ ಪ್ರತಿಯೊಂದ ಸರ್ಕಲ್‌ನಲ್ಲಿ ರೋಡ ಬ್ರೇಕ್ ಹಾಗೂ ಟ್ರಾಫೀಕ್ ಲೈಟ್ ಅಳವಡಿಸುವದು, ಕೆರೆಯ ಅಭಿವೃದ್ಧಿಯಲ್ಲಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸೋರುವಂತಹ ಕಾರ್ಯ ನಡೆಯುತ್ತಾ ಇದೆ ಅದಕ್ಕೆ ಅದರ ಅಭಿವೃದ್ಧಿಗೆ ಕಾಳಜಿ ವಹಿಸಬೇಕು, ಹಾಗೂ ಬಹುದಿನಗಳ ಜನರ ಬೇಡಿಕೆಯಾದ ರೇಲ್ವೆ ಸ್ಟೇಷನ್ ನಿರ್ಮಾಣ, ಶೌಚಾಲಯ ಸ್ವಚ್ಛತೆ, ಹೊಸ ಶೌಚಾಲಯ ನಿರ್ಮಾಣ ಮಾಡುವುದು, ಹಾಗೂ ಇದ್ದ ಶೌಚಾಲಯವನ್ನು ದುರಸ್ತಿ ಮಾಡುವುದು ಇದ್ದ ಮೂತ್ರ ವಿಸರ್ಜನೆಯನ್ನು ಸ್ವಚ್ಛತೆ ಮಾಡಬೇಕು ಮತ್ತು ಹೊಸ ಮೂತ್ರವಿಸರ್ಜನೆ ನಿರ್ಮಾಣ ಮಾಡಬೇಕು ಗಟರ್ ನಿರ್ಮಾಣ ಹಾಗೂ ಇದ್ದ ಗಟರ್ ಸ್ವಚ್ಛ ಮಾಡುವುದು ಹಾಗೂ ಪ್ರತಿ ಸರ್ಕಲ್ನಲ್ಲಿ ಅಲೆದಾಡುತ್ತಿರುವ ಬಿಕ್ಷುಕರ ಮಕ್ಕಳ ಶಾಲೆಯ ವ್ಯವಸ್ಥೆಯನ್ನು ಮಾಡಬೇಕು

ಅವರು ಭಿಕ್ಷೆ ಬೇಡಬಾರದು ಎಂದು ಕಾಳಜಿ ವಹಿಸಬೇಕು ನಳಕ್ಕೆ ಶುದ್ಧ ನೀರು ಪೂರೈಕೆ ಮಾಡಬೇಕು ಶಿವಯೋಗಿ ನಗರದಲ್ಲಿ ಘಟರ್ ಹಾಗೂ ಬೀದಿ ದೀಪವನ್ನು ಅಳವಡಿಸಬೇಕು ಹಾಗೂ ಶಿವಯೋಗಿ ನಗರವನ್ನ ಪುರಸಭೆ ಹದ್ದಿಗೆ ಒಳಪಡಿಸಬೇಕು ಪತ್ರಕರ್ತರು ಹಾಗೂ ಮಾಧ್ಯಮ ವರ್ಗದವರಿಗೆ ಸೌಲಭ್ಯ ಸಿಗಬೇಕು ಹಾಗೂ ಪತ್ರಕರ್ತರಿಗೆ ಹಲ್ಲೆ ಆಗದಂತೆ ನೋಡಿಕೊಳ್ಳಬೇಕು ಈ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ  ನಡೆಯದಂತೆ ನೋಡಿಕೊಳ್ಳಬೇಕು ಇವೆಲ್ಲ ಬಹಳ ದಿನಗಳಿಂದ ಜನರಿಗೆ ಬೇಡಿಕೆ ಆಗಿರುವುದು ಕೂಡ ಇನ್ನೂ ಯಾವುದೇ ಕೆಲಸ ಆಗಿಲ್ಲ ಎಂದು ಜನರ ನಿರಾಶರಾಗಿದ್ದಾರೆ ಇನ್ನು ಮುಂದೆ ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿ ಆಗಲಿಲ್ಲವೆಂದರೆ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು ದಯಾಳುಗಳಾದ ದಯವಿಟ್ಟು ಈಗಾದ್ರೂ ಅಭಿವೃದ್ಧಿ ಮಾಡಬೇಕೆಂದ ಜನರ ವಿನಂತಿ, ಮಾನ್ಯ ತಶಿಲ್ದಾರ್ ಅಥಣಿ ಇವರ ಮೂಲಕ, ಮಾನ್ಯ ರಾಷ್ಟ್ರಪತಿಗಳು ಶ್ರೀ ರಾಮನಾಥ್ ಕೋವಿಂದ್ ಭಾರತ ಸರಕಾರ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾರತ ಸರ್ಕಾರ, ಮಾನ್ಯ ರಾಜ್ಯಪಾಲರು ಕರ್ನಾಟಕ ಸರಕಾರ, ಮಾನ್ಯ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಮಾನ್ಯ ಜಿಲ್ಲಾಧಿಕಾರಿ ಬೆಳಗಾವಿ ಮಾನ್ಯ ಅಸ್ಟೆಂಟ್ ಕಮಿಷನರ್ ಚಿಕ್ಕೋಡಿ  ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳು ಮಾತನಾಡಿ  ಪ್ರತಿನಿತ್ಯ ಪರಿಶೀಲನೆ ಮಾಡುತ್ತಿದ್ದೇನೆ ನೀವು ಕೊಟ್ಟಿರುವ ಮನವಿಯನ್ನ ನಾನು ತೆಗೆದುಕೊಂಡು ಅದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತೇನೆ ಹೇಳಿದರು   ಇದೇ ಸಂದರ್ಭದಲ್ಲಿ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಶ್ರೀ ಸದಾಶಿವ ಮಾಂಗ್ ಜನರಲ್ ಸೆಕ್ರೆಟರಿ ಸ್ಟೇಟ್ ಶ್ರೀ ಪ್ರಶಾಂತ್ ಬೆಳ್ಳಂಕಿ ಜಿಲ್ಲಾಧ್ಯಕ್ಷರು ಸಮೀರ್ ಮಕಾಂದರ್ ಚೈತನ್ ಬಡಿಗೇರ್ ರಾಜು ತಂಗಡಿ  National human rights anti crime  & anti corruption  bureau ಇಲಿಯಾಸ್ ನಾಲ್ ಬಂದ್ ಅಥಣಿ ತಾಲೂಕ ಇಂಚಾರ್ಜ್ ಮೊಮ್ಮದ್ ರಫೀಕ್ ಮುಲ್ಲಾ ಮೈಬೂಬ್ ನದಾಫ್ ಮುಜೀಬ್ ರಹಿಮಾನ್ ಸಗರ್ ನಾಲಬಂದ ಶಿವರಾಜ್ ಭಜಂತ್ರಿ ಪ್ರಮೋದ್ ಪತ್ತಾರ್ ಅಭಿಷೇಕ್ ಕ್ಷೀರಸಾಗರ್.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *