ಯಲಬುರ್ಗಾ ತಾಲ್ಲೂಕಿಗೆ 5000 ಸಾವಿರ ಕಿಟ್ ವಿತರಣೆ ಮಾಡಿದ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ…
ಯಲಬುರ್ಗಾ ತಾಲ್ಲೂಕಿನ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ ಅವರ ಕುಟುಂಬ ಮತ್ತು ಅವರ ಸ್ನೇಹಿತರ ಬಳಗದಿಂದ ಯಲಬುರ್ಗಾ ತಾಲ್ಲೂಕಿಗೆ 5000 ಸಾವಿರ ಕಿಟ್ ವಿತರಣೆ ಮಾಡಿದರು. ಮುಧೋಳ ಗ್ರಾಮದಲ್ಲಿ ಮುಸ್ಲಿಂ ಸಮಾಜದ ಬಡವರಿಗೆ ಕಾಂಗ್ರೆಸ್ ಮುಖಂಡರಿಂದ ದಿನಸಿ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಸಯ್ಯದ್ ಚೇರಮನ್. ಹಸೇನಾಸಬ ವಕೀಲರು. ಲಾಲಸಾಬ ಆರಬಳ್ಳಿನ್. ಸೈದುಸಾಬ್ ಹಿರೇಮನಿ. ಇತರರು ಭಾಗಿಯಾಗಿದ್ದರು.
ವರದಿ – ಹುಸೇನ್ ಮೋತೆಖಾನ್