ಲಾಕಡೌನ ದಲ್ಲಿ ನೇಕಾರರು ಬದುಕಿಗೆ ಆಶರೆಯಾದ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ ಬಾ ಪಾಟೀಲ ಅವರು…..

Spread the love

ಲಾಕಡೌನ ದಲ್ಲಿ ನೇಕಾರರು ಬದುಕಿಗೆ ಆಶರೆಯಾದ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ ಬಾ ಪಾಟೀಲ ಅವರು…..

ಕೋವಿಡ್ 19 ಹಿನ್ನಲೆ ಎರಡನೇ ಹಂತದ ಲಾಕಡೌನ ದಲ್ಲಿ ನೇಕಾರರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದುದ್ದನ್ನು ಮನಗಂಡು ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ ಬಾ ಪಾಟೀಲ ಅವರು ನೇಕಾರ ಸಮ್ಮಾನ ನಿಧಿ ಮಂಜೂರು ಮಾಡಿಸಿದಕ್ಕಾಗಿ ಬೆಳಗಾವಿ ಜಿಲ್ಲೆಯ ನೇಕಾರ ಸಂಘದ ಮುಖಂಡರು ಹಾಗೂ ನೇಕಾರರು ಇವತ್ತು ಬೆಳಗಾವಿಯಲ್ಲಿ ಸಚಿವರನ್ನು ಭೇಟಿಯಾಗಿ ಸತ್ಕರಿಸಿ ಅಭಿನಂದಿಸಿದರು. ಇದೇ ಸಮಯದಲ್ಲಿ ನೇಕಾರರ ಇನ್ನೂ ಕೆಲವು ಬೇಡಿಕೆಗಳನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈಡೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.  ಈ ಸಮಯದಲ್ಲಿ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ, ಶ್ರೀ ಅಭಯ ಪಾಟೀಲ ಹಾಗೂ ಸ್ಥಳೀಯ  ಜನಪ್ರತಿನಿಧಿಗಳು, ನೇಕಾರರ ಸಂಘದ ಮುಖಂಡರು, ಮತ್ತಿತರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *