ವಿದ್ಯಾರ್ಥಿ ಹೋರಾಟ ಸಮಿತಿ ಧಾರವಾಡ ಮತ್ತು ಭಾರತ ವಿದ್ಯಾರ್ಥಿ(sfi)ಫೆಡರೇಷನ್ ವತಿಯಿಂದ ಜೀ ಬಿ ಪಾಟೀಲ್ ರವರಿಗೆ ಮನವಿ….
ಅವೈಜ್ಞಾನಿಕ ಪರೀಕ್ಷಾ ಫಲಿತಾಂಶವನ್ನು ಖಂಡಿಸಿ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಕುಲಪತಿಗಳಾದ ಈಶ್ವರ ಭಟ್ ಹಾಗೂ ರಿವ್ಯಾಲುವೇಶನ್ ರಿಜಿಸ್ಟರ್ ಆದ ಜೀ ಬಿ ಪಾಟೀಲ್ ರವರಿಗೆ ವಿದ್ಯಾರ್ಥಿ ಹೋರಾಟ ಸಮಿತಿ ಧಾರವಾಡ ಮತ್ತು ಭಾರತ ವಿದ್ಯಾರ್ಥಿ(sfi)ಫೆಡರೇಷನ್ ವತಿಯಿಂದ ಮನವಿ: ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ 5 ಮತ್ತು 2 ನೆ ಸಮಿಸ್ಟರ್ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಲಾಗಿದೆ ಈ ಪ್ರಕ್ರಿಯೆಯೂ ಅವೈಜ್ಞಾನಿಕವಾಗಿದ್ದು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಿಂದ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಿದೆ ಕೋವಿಡ್ ನಿಯಮಾವಳಿಯ ಪ್ರಕಾರ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಬೇಕು ಇಲ್ಲವೇ ಮರು ಪರೀಕ್ಷೆಯನ್ನ ನಡೆಸಬೇಕು ಎಂದು ಮನವಿ ಸಲ್ಲಿಸಲಾಯಿತು ಸಂಧರ್ಭದಲ್ಲಿ ವಿದ್ಯಾರ್ಥಿ ಹೋರಾಟ ಸಮಿತಿಯ ಪದಾಧಿಕಾರಿ ರೇಖಾ ಹೊಸೂರ್ ಉದಯ್ಕುಮಾರ್ ಮಂಜುನಾಥ್, ಸಾಮಾಜಿಕ ಹೋರಾಟಗಾರ ಶ್ರೀಸೈಲಗೌಡ ಕಮತರ ಹಾಗೂ ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಇದ್ದರು.
ವರದಿ – ಮಹೇಶ ಶರ್ಮಾ