ಡೋಂಗಿ ಬಾಬಾನಿಗೆ ಸರಿಯಾಗಿಯೇ ಬಿತ್ತು ಗೂಸಾ..
ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕುತ್ತಿದ್ದ ಡೋಂಗಿ ಬಾಬಾ… ಏಕಾಏಕಿ ಮೈಮೇಲೆ ದೇವರ ಬಂದಂತೆ ನಟಿಸಿ ಜನರನ್ನ ನಂಬಿಸುತ್ತಿದ್ದ ಬಾಬಾ… ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ ಬಾಬಾ ಡೋಂಗಿ ಬಾಬಾ ನಂಬಿ ಮೋಸ ಹೋದ ಜನ್ರರಿಂದ ಬಿತ್ತು ಒದೆ ಹೇಟು ಗದಗದ ಗಂಗಿಮಡಿ ನಗರದಲ್ಲಿ ಘಟನೆ… ಪತ್ನಿಯ ಮನೆಯಲ್ಲಿ ವಾಸವಿದ್ದ ಆಸೀಫ್ ಜಾಗಿರಧಾರ ಅನ್ನೋನೇ ಡೋಂಗಿ ಬಾಬಾ ಜನ್ರ ಮೈಂಡ್ ವಾಶ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಡೋಂಗಿ ಬಾಬಾ… ಯುವಕರಿಗೆ ಲೈಂಗಿಕ ಕ್ರಿಯೆಗೆ ಬರುವಂತೆ ಹೇಳುತ್ತಿದ್ನಾ ಡೋಂಗಿ ಬಾಬಾ …? ಮೂಲತಃ ಬಿಜಾಪುರ ಜಿಲ್ಲೆಯವನಾದ ಆಸೀಫ್ ಜಾಗಿರದಾರ… ಗದಗನ ಆಶ್ರಯ ಕಾಲೋನಿಯಲ್ಲಿರೋ ತನ್ನ ಪತ್ನಿ ಮನೆಯಲ್ಲೇ ಟೀಕಾಣಿ… ತನ್ನ ಮೇಲೆ ದೇವರ ಬಂದಂತೆ ನಟ್ಟನೆ, ಡಾಂಭಿಕ ಪೂಜೆ ಯಿಂದ ಜನ್ರಿಂದ ಹಣ ವಸೂಲಿ… ಸುಡುವ ಎಣ್ಣೆಯಲ್ಲಿ ಕೈ ಹಾಕಿ ಬಿಸಿ ಬಿಸಿ ಬಜ್ಜಿ ತಗೆದು ಪವಾಡಬೆಂಬಂತೆ ಜನರಿಗೆ ಮೋಸ…. ಸಮಸ್ಯೆ ಅಂತ ಹೇಳಿಕೊಂಡು ಬಂದವರಿಗೆ ಮೈಂಡ ವಾಶ್… ಈತನನ್ನ ನಂಬಿದ ಜನ್ರೂ ಸಹ ಬಾಬಾ ಕೇಳಿದಷ್ಟೇ ಹಣ ನೀಡಿ ವಂಚನೆಗೆ ಬಲಿ…. ಅದ್ಯಾಕೋ ಡೋಂಗಿ ಬಾಬಾ ಹಣೆಬರಹವೇ ಇಂದು ನೆಟ್ಟಗಿದ್ದಿಲ್ಲ… ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿತ ಮುಖಾ ಮೂತಿನೂ ನೋಡದೇ ಮನಸೋ ಇಚ್ಛೆ ಚಚ್ಚಿ ಪೊಲಿಸರಿಗೆ ಒಪ್ಪಿಸಿದ ಸ್ಥಳೀಯರು ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಧರ್ಮದ ಹೇಟು ಕೊಟ್ಟ ಜನರು.. ಈ ಕುರಿತು ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ – ಸಂಪಾದಕೀಯ