ಶ್ರೀಮತಿ ಪ್ರೇಮಾ ಭಂಡಾರಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರು…..
ಇಂದು ಬೆಳಗ್ಗೆ ನಮ್ಮ ಊರು ಪ್ರೌಢಶಾಲೆಯಲ್ಲಿ ಭೇಟಿ ಕೊಟ್ಟು ಸೋಶಿಯಲ್ ಡಿಸ್ಟೆನ್ಸ್ ವೀಕ್ಷಣೆ ಮಾಡಿ SSLC ಪರೀಕ್ಷೆ ಬರೆಯುತ್ತಿರುವ 200 ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಝೆರ್, ಚೋಕಲೆಟ್ಗಳನ್ನು ಸ್ವೀಟ್ಸ್ ನೀಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಅವರಿಗೆ..ಉತ್ಸಾಹ ತುಂಬಿ ಶುಭ ಕೋರಲಾಯಿತು 50 ಜನ ಶಿಕ್ಷಕರುಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಝೆ ಸ್ವೀಟ್ಸ್ ನೀಡಲಾಯಿತು.
ವರದಿ – ಮಹೇಶ ಶರ್ಮಾ