ನಿಧನ ವಾರ್ತೆ
ಮಾನ್ಯರೇ, ಹಿರಿಯ ಪತ್ರಕರ್ತರು ಹಾಗೂ ಮಂಕೇಶ ಪತ್ರಿಕೆಯ ಸಂಪಾದಕರಾದ ಶ್ರೀ ಅಕ್ಬರ್ ಬೆಳಗಾಂವಕರ” ಅವರ ಅತ್ತಿಗೆ (ಪತ್ನಿಯ ತಾಯಿ) ಅವರಾದ *ಶ್ರೀಮತಿ ಬೀಬಿಜಾನ ಮಹಮ್ಮದ ಯುಸೂಫ ಪೀರಜಾದೆ (90) ಅವರು ದಿ. 06/03/2021 ಶನಿವಾರ ಬೆಳಗಿನ ಸಮಯದಲ್ಲಿ ಭೈರಿದೇವರಕೊಪ್ಪ ದರ್ಗಾ ಹತ್ತಿರದ ಅವರ ನಿವಾಸದಲ್ಲಿ ಸರ್ಗವಾಸಿಗಳಾದರೆಂದು ತಿಳಿಸಲು ವಿಷಾಧಿಸುತ್ತೇನೆ.
ದುಃಖತಪ್ತರು,
ಮೃತರು, ಇಬ್ಬರು (2) ಹೆಣ್ಣು ಮಕ್ಕಳು, ಅಳಿಯಂದಿರರು, ಮಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿ ಕೈಲಾಸ ವಾಸಿಗಳಾಗಿದ್ದು, ಸೃಷ್ಟಿಕರ್ತನು, ಮೃತರಿಗೆ ಸ್ವರ್ಗವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಇಂತಿ ತಮ್ಮ
ಅಕ್ಬರ್ ಬೆಳಗಾಂವಕರ.
ಸಂಪಾದಕರು,
ಮಂಕೇಶ ಪತ್ರಿಕೆ.
ಸಂಪರ್ಕ :