ಪರಿಸರ ಸಂರಕ್ಷಣೆ ನಮ್ಮೆಲ್ಲರ ಕಾಳಜಿ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರ ಅಪ್ಪಣೆ…
ಇಂತಹ ಕೊರೋನ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವನದ ಹಂಗು ತೊರೆದು ಕೊರೊನಾ ವಾರಿಯರ್ಸ್ ಗಳಾಗಿ ಶ್ಲಾಘನೀಯವಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪರಿಸರವನ್ನು ಸ್ವಚ್ಛತೆ ಯಾಗಿಟ್ಟುಕೊಂಡು ಪ್ರತಿ ಒಬ್ಬರು ಮನೆಗೊಂದು ಸಸಿ ನೆಡುವುದರ ಮೂಲಕ ಪ. ಪಂ ಅಧ್ಯಕ್ಷರಾದ ಅಮರೇಶ್ ಹುಬ್ಬಳ್ಳಿ ಅವರು ಮಾತನಾಡಿದರು. ಯಲಬುರ್ಗಾ ಪಟ್ಟಣದ ಪತ್ರಿಕಾ ಭವನದಲ್ಲಿ ಅಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯ ನಿಮಿತ್ಯ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯನಾಶದಿಂದ ತಾಪಮಾನ ಹೆಚ್ಚಳವಾಗಿ ಆಮ್ಲಜನಕ ಕೊರತೆ ಉಂಟಾಗುತ್ತದೆ ಇದರಿಂದ ಪ್ರತಿಯೊಬ್ಬರು ಸಸಿ ನೆಡುವುದರ ಮೂಲಕ ಹಚ್ಚಹಸಿರು ಕರಣಕ್ಕೆ ಎಲ್ಲರೂ ಒತ್ತು ನೀಡಬೇಕು. ಎಂದು ಮಾತನಾಡಿದರು. ಕೃಷಿ ತಾಂತ್ರಿಕ ಅಧಿಕಾರಿಗಳಾದ ಶರಣಪ್ಪ ಗುಂಗಾಡಿ ಅವರು ಮಾತನಾಡಿ ಕಾಡು ಬೆಳೆಸಿ ನಾಡು ಉಳಿಸಿ ನೋವು ಪರಿಸರ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಮತ್ತು ಎರಡನೇ ಆಲಯ ಸಂದರ್ಭದಲ್ಲಿ ಬಹಳ ಜನರಿಗೆ ಆಕ್ಸಿಜನ್ ಕೊರತೆಯಿಂದ ಸಾವು-ನೋವುಗಳು ಹೆಚ್ಚು ಹೆಚ್ಚು ಆಗಿವೆ ಆದಕಾರಣ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿ ಇದರಿಂದ ಒಳ್ಳೆಯ ಹಚ್ಚು ಹಸರೀಕರಣ ವಾಗಿ ಒಳ್ಳೆಯ ಶುದ್ಧ ಗಾಳಿ ಬೀಸುವುದರಿಂದ ಇಡೀ ಮನುಕುಲಕ್ಕೆ ಉಸಿರಾಟಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ಸುಂದರ ಪರಿಸರಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ವಸಂತಕುಮಾರ್ ಬಾಯಿಮನೆಯವರು ಮಾತನಾಡಿ ಹಿರಿಯ ಪತ್ರಕರ್ತರಾದ ಶಿವಮೂರ್ತಿ ಇಟಿಕೆ ಮಲ್ಲು ಮಾಟರಂಗಿ ಶರಣಕುಮಾರ ಮರಗಟ್ಟಿ ಹಾಗೂ ಯುವ ಮುಖಂಡರಾದ ಡಿಕೆ ಪರಶುರಾಮ್ ಕಾರ್ಯಕ್ರಮದಲ್ಲಿ ಕುರಿತು ಮಾತನಾಡಿದರು. ನಂತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷರಾದ ಇಮಾಮ್ ಸಂಕನೂರ್ ಮತ್ತು ಮಲ್ಲು ಮಾಟರಂಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿರು ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ನಿಂಗಣ್ಣ ಬಿರಾದಾರ್ ಮತ್ತು ಪ್ ಪಂ ಸದಸ್ಯ ಕಳಕಪ್ಪ ತಳವಾರ್ ಈರಣ್ಣ ಬಣಕಾರ್ ಕಲ್ಲಪ್ಪ ಕರ್ಮುಡಿ ಪತ್ರಕರ್ತರಾದ ಸುಪುತ್ರ ಹಿತ್ತಲಮನಿ ಸ.ಶರಣಪ್ಪ ಪಾಟೀಲ್ ಶರಣಬಸಪ್ಪ ದಾನಕೈ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜಾಹುಲಿ ಜರ ಕುಂಟೆ ಚಂದ್ರಶೇಖರ್ ಮರದಡ್ಡಿ ದೊಡ್ಡಬಸಪ್ಪ ಹಾಕರಿ ಶಿವಕುಮಾರ್ ಮ್ಯಾಗೇರಿ ಸದ್ದಾಮ್ ಹುಸೇನ್ ನೀಲಪ್ಪ ಖಾನಾವಳಿ ಇತರರು ಭಾಗಿಯಾಗಿದ್ದರು
ವರದಿ – ಹುಸೇನ್ ಮೋತೆಖಾನ್