ಇಡಿ ದೇಶಕ್ಕೆ ಹೆಸರಾಗಿರುವ ಹೆಮ್ಮೆಯ ಭಾರತೀಯ ಪುತ್ರಿ ಡಾ.ಅಂಭಿಕಾ ಹಂಚಾಟೆಯವರು. ಸಮಾಜಗಳ ಸಾಮಾಜಿಕ ಪರಿಸರವನ್ನು ಪರಿಶೀಲಿಸಿದಾಗ ಹೆಣ್ಣನ್ನು ಕೀಳಾಗಿ ಕಾಣುವುದನ್ನು ನಾವು ದಿನನಿತ್ಯ ಕಾಣಬಹುದು. ಇಂತಹ ಸಾಮಾಜದಲ್ಲಿಯೂ ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಖಳು ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಕಷ್ಟು ಉದಾರಣೆಗಳು ಇವೆ. ಹಾಗೇ ಡಾ.ಅಂಭಿಕಾ ಹಂಚಾಟೆಯವರು. 2014 ರಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಕೊಡಿ ಅವಾರ್ಡ್ ಕಮಿಟಿ, ವರ್ಡ್ ಬ್ಯುಸಿನೆಸ್ ಅವಾರ್ಡ್, ವುಮೆನ್ CEO ಅವಾರ್ಡ್ ,ಕಸ್ಟಮರ್ ಅಂಡ್ ಸರ್ವಿಸ್, ಮ್ಯಾನೇಜ್ಮೆಂಟ್ ಅಂಡ್ ಆರ್ಗನೈಜೇಶನ್ ,ಹೀಗೆ ಅನೇಕ ವಿಭಾಗದಲ್ಲಿ ತಮ್ಮ ಕೌಶಲ್ಯ ಪ್ರದರ್ಶನ ನೀಡಿದ ಡಾ.ಅಂಬಿಕಾ ಹಂಚಾಟೆ ಯವರರು ಈ ವರ್ಷ ನಡೆಯುತ್ತಿರುವ 1955ರಲ್ಲಿ ಸ್ಥಾಪನೆಗೊಂಡ ನೀಲ್ ಅವಾರ್ಡ್ ಮತ್ತು ಎಕ್ಸ್ ಲ್ ಅವಾರ್ಡ್ ಕಮಿಟಿ ಗೆ ಮೊದಲ ಸುತ್ತಿನ ಜ್ಯುರಿಗೆ ಆಯ್ಕೆಯಾಗಿದ್ದಾರೆ ಹಾಗೂ SIIA CODiE ನಾಮನಿರ್ದೇಶನದ ಸಮಿತಿಯಲ್ಲಿಯೂ ಸಹ ಈ ಬಾರಿ ಉತ್ತಮ ತವರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹೀಗೆ 16 ಕ್ಕೂ ಅಧಿಕ ಪ್ಲಾಟಫಾರಂಗಳಲ್ಲಿ ಶಾರ್ಟ್ಲ್ ಲಿಸ್ಟ್ ಜ್ಯುರಿ, ವಾಲಂತಿಯರ್ ಜ್ಯುರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಅಂಬಿಕಾ ಹಂಚಾಟೆಯವರ ಕಾರ್ಯಕ್ಶಮತಗೆ I2OR ಇಂಟರ್ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಪಂಜಾಬ್ ಇಂದ ಇಂಟರ್ನ್ಯಾಷನಲ್ ಅಕಾಡೆಮಿಕ್ ಲೀಡರ್ ಅವಾರ್ಡ್ ನ ವಿಜೇತೆ ಎಂದು ಘೋಷಿಸಿ ಪ್ರಶಸ್ತಿ ನೀಡಿದೆ ಹಾಗೂ 2019 ರ ಕೋವಿಡ್ ಸಮಯದಿಂದ writer space ಎಂಬ ಶೀರ್ಷಿಕೆಯ ಅಡಿಯಲ್ಲಿ ಬ್ಲಾಗರ್ ಆಗಿ ವಾರ್ಷಿಕ ಕ್ಯಾಲೆಂಡರ್ ನ ಪ್ರಮುಖ ರಾಷ್ಟ್ರೀಯ ,ಅಂತತ್ರಾಷ್ಟ್ರೀಯ ದಿನಗಳ ಪ್ರಾಮುಕ್ಯತೆಯ ಬಗ್ಗೆ ಜಾಲತಾಣಗಳಲ್ಲಿ ಹಾಗೂ ತಮ್ಮ ಬ್ಲಾಗಿಂಗ್ ಸೈಟ್ನಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಾಕ್ಕೆ ಹಾಗೂ sustainable cosmos ಎಂಬ ವಿಶ್ವ ಸಂಸ್ಥೆಯ 17 ಸೂಸ್ಥಿರ ಅಭಿವೃದ್ಧಿಯ ಬಗ್ಗೆ ಬ್ಲಾಗ್ ಪೋಸ್ಟ್ ,ಅನೇಕ ಲೇಖನಗಳನ್ನು ಬರೆಯುವಲ್ಲಿ ಯಶಸ್ವಿಯಾಗಿ ವರ್ಷದ TOP 50 ,YOUNG DISTINGUISHED AWARD FOR BLOGGER ಎಂಬ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸ್ಕೊಂಡಿದ್ದಾರೆ ಅಲ್ಲದೆ I20R ಎಡಿಟೋರಿಯಲ್ ಬೋರ್ಡ್ ಗೆ ಜರ್ನಲ್ ರೀವಿವರ್ ,ಗ್ಲೋಬಲ್ ಚೇಂಜ್ ಮೇಕರ್ ,ಕಾಸ್ಮೋಸ್ ಸಸ್ತೇನೆಬಿಲ್ ನ ರಾಯಬಾರಿ ಸಹ ಆಗಿ UN sustainment development goal ,ಗುರಿ 2 ರ ಮೇಲೆ ತಮ್ಮ ಪ್ರಾಥಮಿಕ ಯೋಜನೆಯನ್ನು ಸಹ ಗ್ರೀನ್ ಥಿಂಕ್ರ್ಕರ್ಸ್ ಸೊಸೈಟಿ ಗೆ ನೀಡಿ ಮುಂಬರುವ ಜೂನ್ 27 ರ ಗ್ಲೋಬಲ್ ಎಡ್ಡು ಸಮಾವೇಶದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಸಹ ಪಡೆದು ಇವರ ಸಂಪೂರ್ಣ ಶೈಕ್ಷಿಣಕ ಹಾಗೂ ಸಾಮಾಜಿಕ ,ಜಾಗತಿಕ ಕಾರ್ಯನಿರತೆಗೆ ಗ್ಲೋಬಲ್ ಎಡು ಪ್ರಿನ್ಯೂರ್ ಫಲಕಕ್ಕೆ ಆಯಕೆಯಾಗಿದ್ದು ಈ ಸಮವೇಶದಲ್ಲ್ಲೂ ವಿಶ್ವದ 50 ರಾಷ್ಟ್ರಗಳು ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ . ಹೀಗೆ ಜನ ಮನ ಫೌಂಡೇಶನ್ ಮೂಲಕ ಅನೇಕ ಸಾಧಕರನ್ನು ಗುರುತಿಸಿದ ಡಾ.ಅಂಬಿಕಾ ರವರು ಯಂಗ್ ಎಂಟ್ರಿಪ್ರ್ಯುನರ್ ಆಗಿ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ವೇದಿಕೆಯನ್ನ ನಾಡಿನಲ್ಲಿ ಹುಟ್ಟು ಹಾಕಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ಇದೀಗ ಜನ ಮನ ಫ್ರಾಂಟಲೈನ್ ಎಂಬ ಕಂಪನಿಯನ್ನು ಹುಟ್ಟು ಹಾಕಿ ಶೈಕ್ಷಿಣಕ ವಿಭಾಗದಲ್ಲಿ ನೂತನ ಕಾರ್ಯಮಾಡುವಲ್ಲಿ ನಿರತರಾಗಿರುತ್ತಾರೆ . ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಇವರ ಕಾರ್ಯಸಾಧನೆಗೆ ಬೀದರ್ ನ ಕಲಾವಿದರ ತಂಡ ವೇದಿಕೆಯ ಮುಖ್ಯಸ್ಥರು ಆದ ಡಾ.ಎಂ.ಜಿ.ದೇಶಪಾಂಡೆ ಯವರು ವಿಶ್ವಮಾನ್ಯ ಮಹಿಳಾ ರತ್ನ ಪ್ರಶಸ್ತಿ 2021 ಘೋಶಿಸಿದರೆ ,ಕೋಲ್ಕತ್ತಾದ ಮೂಲ ಸಾಂಸ್ಥೆಯಾದ ಖ್ಯಾತ ಬೋಟಾನಿಕಲ್ ವಿಜ್ಞಾನಿಯಾದ ಚಾರ್ಲ್ಸ್ ವಾಲ್ಟರ್ ಹೆಸರಿನ ಚಾರ್ಲ್ಸ್ ವಾಲ್ಟ್ ರ್ಸ್ ರೀಸರ್ಚ್ ಇನ್ನಿವೇಶನ್ ಸೊಸೈಟಿಯು ಗೌರವ ಡಾಕ್ಟ್ರೆಟ್ ನ್ನು ಶಿಕ್ಷಣ ವಿಭಾಗದಲ್ಲಿ ಘೋಷಿಸಿದೆ ಇವರ ಮುಂಬರುವ ಎಲ್ಲ ಕಾರ್ಯಗಳು ,ಕನಸುಗಳು ಈಡೇರಲಿ ಎಂದು ಆಶಿಸುತ್ತ ನಾಡಿನ ಕೀರ್ತಿಯು ಎಲ್ಲೆಡೆ ಹರಡಲಿ ಎಂಬ ಆಶಯದೊಂದಿಗೆ ಸಾಧನೆಯ ಮಾರ್ಗವು ಬೆಳಕಾಗಿ ನಿಲ್ಲಲಿ ಎಂದು ಹಾರೈಸುವೆವು ಶುಭನುಡಿ :ಬಾಗಲಕೋಟ ಇಂಜಿನಯಿರಿಂಗ್ ಅಸ್ಸೋಸಿಯೇಷನ್, ಹಾಗೂ ಸಮಸ್ತ JMF ಬಳಗ.ಜೊತೆಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ.
:- ಸಂಪಾದಕಿಯ -:
Thank you very much for publishing my news on Tavaragera E media .And a warm thankful to the all team members ,Editors and each every person for your wishes .
ತಾವರಗೇರ ಪತ್ರಿಕಾ ಸಮೂಹಕ್ಕೆ ಹಾಗೂ ನನ್ನೆಲ್ಲ ಆಪ್ತ ಸಮೂಹ , ಅಭನಂದಿಸಿದ ಬಳಗಕ್ಕೆ ನನ್ನ ಮನಪೂರ್ವಕ ಧನ್ಯವಾದಗಳು 🙏🙏🙏🙏💐💐💐💐
very very thanku so much madam