ಕೋವ್ಯಾಕ್ಸಿನ್ ಲಸಿಕೆ ದರದಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಲು ಜಯನಗರ ಯುನೈಟೆಡ್ ಆಸ್ಪತ್ರೆ ಘೋಷಣೆ……
– 20,000 ಕ್ಕೂ ಹೆಚ್ಚು ಕೋವ್ಯಾಕ್ಸಿನ್ ಡೋಸ್ ಲಭ್ಯ
– ನಗರದ 12-15 ಸಹಯೋಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡಲು ನಿರ್ಧಾರ
– ಸರಕಾರಿ ನಿಗದಿತ ದರದಲ್ಲೂ ರಿಯಾಯಿತಿ ನೀಡಲು ನಿರ್ಧಾರ
– ಸಾಮಾಜಿಕ ಕಾಳಜಿ ಉದ್ದೇಶದಿಂದ ರಿಯಾಯಿತಿಗೆ ಆಡಳಿತ ಮಂಡಳಿ ನಿರ್ಧಾರ
– ಕೋವಿಡ್ ಲಸಿಕೆಗಾಗಿಯೇ ಯುನೈಟೆಡ್ ಆಸ್ಪತ್ರೆ ಮೀಸಲು
ಬೆಂಗಳೂರು ಆಗಸ್ಟ್ 10: ಸುಮಾರು 20 ಸಾವಿರಕ್ಕೂ ಹೆಚ್ಚು ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಹೊಂದಿರುವ ಜಯನಗರದ ಯುನೈಟೆಡ್ ಆಸ್ಪತ್ರೆ, ಸರಕಾರ ನಿಗದಿಪಡಿಸಿರುವ ದರದಲ್ಲಿ (As per Cowin App Rate 1410-210=1200) 210 ರೂಪಾಯಿ ರಿಯಾಯಿತಿ ನೀಡಲಿದೆ. ಸಾಮಾಜಿಕ ಕಾಳಜಿಯಿಂದ ಹಾಗೂ ನಮ್ಮ ಬಳಿ ಇರುವ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್ ಸಿ…
ವರದಿ – ಹರೀಶ್ ಶೇಟ್ಟಿ ಬೆಂಗಳೂರು