ಸಂಗನಾಳ ಗ್ರಾಮದಲ್ಲಿ  ಸರಳವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆ…..

Spread the love

ಸಂಗನಾಳ ಗ್ರಾಮದಲ್ಲಿ  ಸರಳವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆ…..

 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ… 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂಧರ್ಭದಲ್ಲಿ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಕವಿತಾ ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾಮಕ್ಕಳು ರಾಷ್ಟ್ರ ಗೀತೆ ಹಾಡುವ ಮುಖಾಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಮನಮ್ಮ ಹಾಗು ಉಪಾಧ್ಯಕ್ಷರು ಶರಣಪ್ಪ ಹಂಚಿನಾಳ ಧ್ವಜಾರೋಹಣ ಮಾಡಿದರು ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಯಮನೂರ ಪೂಜಾರಿ, ಜೊತೆಗೆ ಆನಂದ್ ನೀರಲೂಟಿ ಎಲ್ಲರನ್ನೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀಮತಿ ಮರಿಯಮ್ಮ ಹರಿಜನ ಶ್ರೀ ನಾಗೇಶ ಕುರಿತೇಲಿ, ಸಂಗಣ್ಣ ಹವಲ್ದಾರ್,  ಶ್ರೀ ಹನುಮಂತ ತಳಳ್ಳಿ, ಶ್ರೀ ಮಹೇಶ ಪಾಟೀಲ್ ಕನ್ನಾಳ, ಸಹಕಾರಿ ಕೃಷಿ ಪತ್ತಿನ ಅಧ್ಯಕ್ಷರಾದ ಶ್ರೀ ಗಣೇಶ ಡಾ!!, ಶ್ರೀ ಮುದಕನಗೌಡ, ಶ್ರೀ ಬಸವರಾಜ ಸುಗೂರು, ಶ್ರೀ ಮರಿಗಿಡಪ್ಪ ವಣಕೇರಿ ಹಾಗೂ ಊರಿನ ಮುಖಂಡರಾದ ಸೋಮಪ್ಪ ಸುಗೂರು ಹಳ್ಳಿ ಬಸಪ್ಪ ಮೇರಿನಾಳ ವಿರುಪಣ್ಣ ಮೇರಿನಾಳ ಬಸವರಾಜ ಹೋಟೆಲ್ ಮುದಕಣ್ಣ ಲೀಡರ್ ಪಂಪಣ್ಣ ದನಕಯರ ಸೋಮಣ್ಣ ಬೇರಿಗಿ, ಬಸವರಾಜ ಮಡಿವಾಳ, ಹನುಮನಗೌಡ ಪೋ.ಪಾ. ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಸಿಬ್ಬಂದಿ ಹಾಗೂ ಊರಿನ ಪ್ರಮುಖರು ಇದ್ದರು ಹಾಗೂ ಗ್ರಾಮದ ಸಂಗೋಳ್ಳಿ ರಾಯಣ್ಣನ ವೃತದಲ್ಲಿಯು ಸಹ ಅತ್ಯಂತ ಅಚ್ಚುಕಟ್ಟಾಗಿ  ಊರಿನ ಗ್ರಾಮಸ್ಥರು ಎಲ್ಲಾರು ಸೇರಿ ನೇರವೇರಿಸಿಕೋಟ್ಟರು..

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *