ಶ್ರೀ ಮಂಜು ಪ್ರೊಡಕ್ಷನ್ ಲಾಂಛನದಡಿಯಲ್ಲಿ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ ….

Spread the love

ಶ್ರೀ ಮಂಜು ಪ್ರೊಡಕ್ಷನ್ ಲಾಂಛನದಡಿಯಲ್ಲಿ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ ….

ಕರಿಯ ಐ ಲವ್ ಯು ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಾಗಿದೆ. ಈಗಾಗಲೇ ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಸೆಪ್ಟೆಂಬರ ತಿಂಗಳಲ್ಲಿ ಚಿತ್ರೀಕರಣದ ತಯಾರಿಯಲ್ಲಿದೆ. ರಾಬರ್ಟ್ ನಾ ತೆಲುಗು ಹಾಡಿನ ಮೂಲಕ ಪ್ರಸಿದ್ದಿ ಪಡೆದಿರುವ ಗಾಯಕಿ ಮಂಗಲಿ(ಬಾಯಿ) ಕರಿಯ ಐ ಲವ್ ಯೂ ಚಿತ್ರದ  ಮೈ ಕೈ ತುಂಬಿಕೊಂಡು ಬಂದವಳೆಂತ ಮೈಮೇಲೆ ಬೀಳ್ಬೇಡ್ರೋ  ಎಂಬ ಹಾಡಿಗೆ ದನಿಯಾಗಿದ್ದಾರೆ,  ಈ ಚಿತ್ರವನ್ನು ನಿರ್ದೇಶಕ *ತಿಪ್ಪೇಶ್ ಹಾಲವರ್ತಿ * ನಿರ್ದೇಶಿಸುತ್ತಿದ್ದಾರೆ, ಮಂಜು ಬಳ್ಳಾರಿ  ಶಕುಂತಲಾ, ಅಂಜನಪ್ಪ, ಗಿರೀಶ್ ಜತ್ತಿ, ಚಂದ್ರಪ್ರಭ, ಮಹೇಶ್, ಬಿರಾದಾರ್, ಆಶಾ ಸುಜಯ್,ಮಾರುತಿ ಮಟ್ಟಿಕೊಟಿ, ಶಿವು ಐಹೊಳೆ, ರವಿ ಹುಬ್ಬಳ್ಳಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಈ ಚಿತ್ರಕ್ಕೆ ಧನರಾಜ್ ಚೌವ್ಹಾಣ್ ಛಾಯಾಗ್ರಹಣ ವಿದೆ. ಶಿವರಾಜ್ ಮೇಹು ಸಂಕಲನವಿದೆ. ಚಿತ್ರಕ್ಕೆ ಹರಿಕೃಷ್ಣ ನೃತ್ಯ. ಚಂದ್ರು ಬಂಡೆ ಸಾಹಸವಿದೆ. ಛಾಯಾಗ್ರಾಹಕರಾಗಿ ಧನರಾಜ್  ಚವ್ಹಾಣ್,  ಕನ್ನಡ ಚಿತ್ರರಂಗದವರಾಗಿ ಸುಮಾರು 8 ಭಾಷೆಯ ಚಿತ್ರವನ್ನು  ಮಾಡಿದ್ದಾರೆ,  ಕನ್ನಡ, ಹಿಂದಿ, ಮರಾಠಿ , ಗುಜರಾತಿ , ಬೊಜಪುರಿ ಉತ್ತರ ಪ್ರದೇಶ,  ತಮಿಳ್,  ತೆಲುಗು, ಬಂಜಾರಾ ಸುಮಾರು 30 ಕ್ಕೂ ಹೆಚ್ಚು  ಸಿನಿಮಾ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ರವರ ಥಿಂಕ್ ಪಾಸಿಟೀವ್ ಸಿನಿಮಾ ದಲ್ಲಿ  ತಮ್ಮ ಕೈ ಚಳಕವನ್ನು  ತೋರಿಸಿದ್ದಾರೆ. ಭಾರತ್ ದ  ನಂಬರ್  1  ಅಂಥ ಹೆಗ್ಗಳಿಕೆ ಪಡೆದ ಬಾಡಿ ಬಿಲ್ಡರ  ಸಂಗರಂ ಚೋಗುಳೆ.  ಮರಾಠಿ ಫಿಲ್ಮ್ ದಂಡಂ ನಲ್ಲಿ ಧನರಾಜ್ ಚೌವ್ಹಾಣ್,ತಮ್ಮದೆ  ಛಾಪು ಮೂಡಿಸಿದ್ದಾರೆ.

ವರದಿ ~ಮೌನೇಶ್ ರಾಥೋಡ್ ಬೆಂಗಳೂರು

2 thoughts on “ಶ್ರೀ ಮಂಜು ಪ್ರೊಡಕ್ಷನ್ ಲಾಂಛನದಡಿಯಲ್ಲಿ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ ….

Leave a Reply

Your email address will not be published. Required fields are marked *