ಇಪ್ಪತ್ತು ವರ್ಷಗಳ ಆಡಳಿತ ಮೆಚ್ಚಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಮಂಡಲದ ವತಿಯಿಂದ ಪತ್ರ ಹಾಕುವುದರ ಮುಖಾಂತರ ಶುಭಾಶಯಗಳನ್ನು ತಿಳಿಸಲಾಯಿತು….

Spread the love

ಇಪ್ಪತ್ತು ವರ್ಷಗಳ ಆಡಳಿತ ಮೆಚ್ಚಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಮಂಡಲದ ವತಿಯಿಂದ ಪತ್ರ ಹಾಕುವುದರ ಮುಖಾಂತರ ಶುಭಾಶಯಗಳನ್ನು ತಿಳಿಸಲಾಯಿತು….

ಇಂದು ಕಾರಟಗಿ ಪಕ್ಷದ ಕಚೇರಿಯಲ್ಲಿ ಜಗಮೆಚ್ಚಿದ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ಎಪ್ಪತ್ತೊಂದನೇ ಹುಟ್ಟು ಹಬ್ಬದ ಶುಭಾಶಯಗಳು ಮತ್ತು ಇಪ್ಪತ್ತು ವರ್ಷಗಳ ಆಡಳಿತ ಮೆಚ್ಚಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಮಂಡಲದ ವತಿಯಿಂದ ಪತ್ರ ಹಾಕುವುದರ ಮುಖಾಂತರ ಶುಭಾಶಯಗಳನ್ನು ತಿಳಿಸಲಾಯಿತು,, ಈ ಕಾರ್ಯಕ್ರಮದಲ್ಲಿ ಮಂಜುನಾಥ ಮಸ್ಕಿ ಕಾರಟಗಿ ಮಂಡಲದ ಪ್ರಧಾನ ಕಾರ್ಯದರ್ಶಿ,  ಶ್ರೀಕಾಂತ್ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರು, ವೀರಭದ್ರಗೌಡ ಕುಡ್ಲೂರು ಯರಡೋಣ ಶಕ್ತಿ ಕೇಂದ್ರ ಅದ್ಯಕ್ಷರು,  ವೀರನಗೌಡ ಜಿಲ್ಲಾ ಸಾಮಾಜಿಕ ಜಾಲತಾಣ,  ಮಂಜುನಾಥ ನಾಯಕ ಕಾರಟಗಿ ಮಂಡಲ ವಕ್ತಾರರು, ಜಗದೀಶ್ ಯರಡೋಣ ಎಸ್ ಟಿ ಮೋರ್ಚಾ ಕಾರ್ಯದರ್ಶಿ, ರವಿ ಜೋಷಿ, ಚಿದಾನಂದ ಉಪಸ್ಥಿತರಿದ್ದರು..

ವರದಿ – ಉಪಾ ಸಂಪಾದಕೀಯ

Leave a Reply

Your email address will not be published. Required fields are marked *