ಧಾರವಾಡದ ಶ್ರೀಮತಿ ಪುಷ್ಪಾ ಹಿರೇಮಠ ಇವರಿಗೆ ಕರ್ನಾಟಕ ಜ್ಞಾನರತ್ನ ಚಕ್ರವರ್ತಿ ಪ್ರಶಸ್ತಿಗೆ ಆಯ್ಕೆ
ಧಾರವಾಡ ನಗರದ ಶ್ರೀಮತಿ ಪುಷ್ಪಾ ಹಿರೇಮಠ ಇವರು ಸಾಮಾಜಮೂಖಿ ಕಾರ್ಯಕ್ರಮಗಳಿಗೆ ವತ್ತು ನೀಡುತ್ತಿದ್ದರು, ಹಿರಿಯ ಸಾಹಿತಿಗಳು ಸಹ ಇವರು, ಜೊತೆಗೆ ಈ 2021ನೇ ಸಾಲಿನ ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಶ್ರೀಮತಿ ಪುಷ್ಪಾ ಹಿರೇಮಠರವರು ಈ ಮೇಲೆ ಹೇಳಿದಂತೆ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ದರ್ಶನ ಮಾಸ ಪತ್ರಿಕೆ ಮತ್ತು ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಕರ್ನಾಟಕ ಜ್ಞಾನ್ ರತ್ನ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಾಹಿತಿಗಳನ್ನು ಗೌರವಿಸಲಾಗುತ್ತಿದೆ ಸದರಿ ಪ್ರಶಸ್ತಿಯನ್ನು ದಿ,25ರಂದು ರವಿವಾರ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಹಾಗೂ ರಾಜಕೀಯ ಧುರಿಣರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದು ಕಾರ್ಯಕ್ರಮ ದ ಆಯೋಜಕರಾದ ಎಸ್ ಎಸ್ ಪಾಟೀಲ್ ಭೈರಿದೇವರಕೊಪ್ಪ ಹುಬ್ಬಳ್ಳಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಶ್ರೀಮತಿ ಪುಷ್ಪಾ ಹಿರೇಮಠ ಪ್ರಶಸ್ತಿ ದೊರಕಿರುವುದರಿಂದ ಅವರ ಅಪಾರ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ರಂಗ ಭೂಮಿಕಲಾವಿದೆ ಹಾಗೂ ಹವ್ಯಾಸಿ ಕಲಾವಿದೆ ಉತ್ತರ ಕನ೯ನಾಟಕ ಹೊರಾಟ ಸಮೀತಿಯ ಧಾರವಾಡ ಜಿಲ್ಲೇಯ ಕಾಯ೯ದಶಿ೯ ಹಾಗೂ ರಂಗ ಕಲಾ ಮಂಠಪದ ಕಲಾವಿದರ ಬಳಗದ ಅಧ್ಯಕ್ಷೆ ಮತ್ತು ಧಾರವಾಡ. ಜಿಲ್ಲೆಯ ರೈತ ಸಂಘದ ಮಹಿಳಾಹೋರಾಟ ಗಾತಿ೯, ಅಧ್ಯಕ್ಷೆ .ಕವಿತ್ರಿ ವಿದ್ಯಾವತ೯ಕದ ಸಂಘದ ಕಾಯ೯ಕ೯ತಳು ನಾಟಕ ಬರಹಗಾರಳು ಹಲವಾರೂ ಸೀನಿಮಾ. ಧಾರಾವಾಹಿ .ಜಾಹಿರಾತು. ನಾಟಕಗಳು ಸೀಡಿಗಳು ಮಾಡಿರುವೆ ಮೂರು ಸಾವಿರ ಮಠದ ಕಾಯ೯ಕತ೯ಳಾಗಿ ಸೇವೆಮಾಡಿರುವೆ ಈಗ ಜಂಗಮ ವಧುವರ ಹಾಗೂ ಸವ೯ಧಮ೯ ವಧುವರದ ವೆದಿಕೆ ಗ್ರೂಪ್ಮಾಡಿ ಸೆವೆಮಾಡುತಿದದ್ದಾರೆ ಹಲವಾರೂ ಸಂಘ ಸಂಶ್ಥೆಯಲ್ಲಿ ಸೆವೆ ಸಲ್ಲಿಸಿದ್ದಾರೆ. ಸದ್ಯ ಮಕ್ಕಳಿಗಾಗಿ ಚುಟುಕ ಬರಿದಿದ್ದು,, ಕವನಸಂಕಲನ ಬಿಡುಗಡೆಮಾಡಿರುತ್ತಾರೆ. ಅದು ನೂರೂಂದು ಪುಷ್ಷಗಳು ಕವನ ಸಂಕಲನ ಮುಂದೆ ಮಕ್ಕಳಿಗಾಗಿ ದ್ಜ್ಞಾನದ ಚಿಟುಕು ಕವನ ಸಂಕಲನ ಬಿಡುಗಡೆ ಮಾಡಬೆಕೆಂಬ ಹಂಬಲದಲ್ಲಿ ಇರುತ್ತಾರೆ. ಜೊತೆಗೆ ಹೂಗಾರಸಮಾಜದಲ್ಲಿ ಹುಟ್ಟಿ ಗಂಡನ ಮನೆ ಹಿರೇಮಠ ಜಂಗಮ ಸಮಾಜದಲ್ಲಿ ಬೆಳೆಯುತ್ತಿದ್ದು, ಸದ್ಯ ನನ್ನದೆ ವೆದಿಕೆ ಕನಾ೯ಟಕ ಯುವವೇದಿಕೆಯಲ್ಲಿ ರಾಜ್ಯಮಹಿಳಾ ಕಾಯ೯ದಶಿ೯ಯಾಗಿ ಸೇವೆಸಲ್ಲಿಸುತಿದ್ದಾರೆ ಇಂತಹ ದಿನಮಾನಗಳಲ್ಲಿ ಶ್ರೀಮತಿ ಪುಷ್ಪಾ ಹಿರೇಮಠ ಸಾಹಿತಿಗಳು ಶ್ರೀ ಗಳು 2021ನೇ ಸಾಲಿನ ಜ್ಞಾನರತ್ನ ಚಕ್ರವರ್ತಿ ಪ್ರಶಸ್ತಿ ಶ್ವೀಕರಿಸಲೆಂದು ಹಾಗೂ ಈ ಸಾಹಿತಿಗಳಿಗೆ ನಾಡಿನ ತುಂಬಾ ಹೆಸರು ಉಳಿಸುವಂತ ಕಿರ್ತಿಗೆ ಪಾತ್ರರಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತಿದ್ದೆವೆ.
ವರಧಿ – ಸಂಪಾದಕೀಯ