ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಪಂಚಮಸಾಲಿಗಳ ಶಕ್ತಿ ಪ್ರದರ್ಶನ….
ಬೃಹತ್ ಮೆರವಣಿಗೆ ಮೂಲಕ ಸ್ವಾಗತ….ರಾಯಣ್ಣ ವೃತ್ತದಿಂದ ಆರಂಭ…..ಚನ್ನಮ್ಮ ವೃತ್ತದ ಮೂಲಕ….ಗಾಂಧಿಭವನದವರೆಗೆ ಉಪರಾಜಧಾನಿ #ಬೆಳಗಾವಿ #ಜಿಲ್ಲಾ ಮಟ್ಟದ #ಪಂಚಮಸಾಲಿಪ್ರತಿಜ್ಞಾಪಂಚಾಯತರಾಜ್ಯಬೃಹತ್ಅಭಿಯಾನಬೆಳಗಾವಿಯಲ್ಲಿ #All_are_Subscribe_LPMYouTube_All_Are_shre #ಬೆಳಗಾವಿ ಜಿಲ್ಲೆ sept 24th ….. 30ನೇ ದಿನ #ಜಗದ್ಗುರುಗಳೊಂದಿಗೆ , ಸ್ವಾಗತ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ್ ಯಾತ್ನ್ ಲ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಎಬಿ ಪಾಟೀಲ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್ ಕೆ ಪಾಟೀಲ್, ಕಾರ್ಯಾಧ್ಯಕ್ಷ ಧರಿಯಪ್ಪ ತಕ್ಕಣ , ಹಾಲಿ ಮಾಜಿ ಸಚಿವರುಗಳು , ಕಾನೂನು ಸಲಹೆಗಾರರಾದ ದಿನೇಶ್ ಪಾಟೀಲ್,ಜಿಲ್ಲೆಯ ಕಾನೂನು ಬಳಗದವರು, ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳ ಮೊದಲಾದವರು ಭಾಗವಹಿಸುವರು.
30ನೇ ದಿನ 24th Sept #ಬೆಳಗಾವಿಗೆ ಅಭಿಯಾನ ಸಾಗಲಿದೆ. #ಲಿಂಗಾಯತಪಂಚಮಸಾಲಿ #ಲಿಂಗಾಯತಗೌಡ #ಪ್ರತಿಜ್ನಾಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಆಗಸ್ಟ್26 ಮಲೈಮಹಾದೇಶ್ವರ ಬೆಟ್ಟದಿಂದ ಆಕ್ಟೊಬರ್ 1 ಬೆಂಗಳೂರಿನವರೆಗೆ #ಪಂಚಮಸಾಲಿಗೌಡಲಿಂಗಾಯತಪ್ರತಿಜ್ಞಾಪಂಚಾಯತ್ #ದೀಕ್ಷಾಲಿಂಗಾಯತರ ಮೀಸಲಾತಿ ಹೋರಾಟದ ಪುನರ್ ಆರಂಭವು ಆಗಸ್ಟ್ 26 ರಂದು #ಮಲೈ #ಮಹದೇಶ್ವರ #ಬೆಟ್ಟದಿಂದ #ಪಂಚಮಸಾಲಿಪ್ರತಿಜ್ಞಾಪಂಚಾಯತ್ ಎಂಬ ಘೋಷವಾಕ್ಯದೊಂದಿಗೆ ಜಗದ್ಗುರುಗಳವರ ಸನ್ನಿಧಾನದಲ್ಲಿ, ವಿಜಯಪುರ ಶಾಸಕ ಹಾಗೂ ಮೀಸಲಾತಿ ಚಳುವಳಿ ಸ್ವಾಗತ ಸಮಿತಿ ಅಧ್ಯಕ್ಷ #ಬಸವನಗೌಡಪಾಟೀಲ್ಯಾತ್ನ್ ಲ್ ರವರಿಂದ ಚಾಲನೆಗೊಂಡಿದೆ. #ಪಂಚಮಸಾಲಿಪ್ರತಿಜ್ಞಾಪಂಚಾಯತ್ ಬೃಹತ್ ರಾಜ್ಯ ಅಭಿಯಾನವು #ಪ್ರವರ್ತಕ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ , ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅಧ್ಯಕ್ಷ ತೆಯಲ್ಲಿ ಶುಭಾರಂಭಗೊಂಡಿತು. 26ನೇ ಆಗಸ್ಟ್ 2021ರ ಗುರುವಾರದಂದು ಶ್ರಾವಣ ಮಾಸ ಶುಭ ಸಂಧರ್ಭದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾಗೊಂಡು ಆಕ್ಟೋಬರ್ 01ರವರೆಗೆ ಬೆಂಗಳೂರು ಫ್ರಿಡಂ ಪಾರ್ಕ್ ರವರೆಗೆ ನಡೆಯಲಿದೆ. #ಪಂಚಮಸಾಲಿಮೀಸಲಾತಿಪಾದಯಾತ್ರೆಯಪ್ರವರ್ತಕ” ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಧರ್ಮಕ್ಷೇತ್ರ ಕೂಡಲಸಂಗಮ ಇವರ ದಿವ್ಯ ಸಾನಿಧ್ಯದಲ್ಲಿ #ಮಲೈ ಮಹದೇಶ್ವರ ಬೆಟ್ಟದ ಶಕ್ತಿ ಪೀಠದಿಂದ #ಮೈಸೂರು-#ಕಿತ್ತೂರು-#ಕಲ್ಯಾಣ ಕರ್ನಾಟಕದ ಮೂಲಕ #ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರೆಗೆ #ಪಂಚಮಸಾಲಿ #ಗೌಡಲಿಂಗಾಯತ #ಮಲೆಗೌಡ #ದೀಕ್ಷಾಲಿಂಗಾಯತರ ಪ್ರತಿಜ್ಞಾ ಪಂಚಾಯತ್ #ಪ್ರಥಮ ಬೃಹತ್ ರಾಜ್ಯ ಅಭಿಯಾನ…”ವಿಧಾನಸೌಧದ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಮಾತನ್ನು ನೆನಪಿಸೋಣ……..ಮೀಸಲಾತಿಯ ಹಕ್ಕನ್ನು ಪಡೆಯೋಣ”#ನುಡಿದಂತೆ ನಡೆಯಿರಿ……#ಮೀಸಲಾತಿ ನೀಡಿರಿ””ಒಬ್ಬ ಪಂಚಮಸಾಲಿ ಪಂಚಲಕ್ಷ ಪಂಚಮಸಾಲಿ” “ಮುಖ್ಯಮಂತ್ರಿ ಮಂತ್ರಿ ಮಂಡಳಿ ಸ್ಥಾನಕ್ಕಿಂತ…. ಮಕ್ಕಳ ಮೀಸಲಾತಿ ಮುಖ್ಯ” #ಪಂಚಲಕ್ಷ ಸಂಖ್ಯೆಯಲ್ಲಿ ಭಾಗವಹಿಸೋಣ , ಯಶಸ್ವಿಗೊಳಿ ಸೋಣ , ಮೀಸಲಾತಿ ಪಡೆಯೊಣ , ಪಂಚ ಋಣ ತೀರಿಸಸೊಣ , ಹೊಸ ಇತಿಹಾಸ ನಿರ್ಮಿಸೊಣ,….
ವರದಿ – ಮಹೇಶ ಶರ್ಮಾ