ಧಾರವಾಡದ ಶ್ರೀಮತಿ ಸುಧಾಮಣಿ ಇವರು ಶ್ರೇಷ್ಠಕಲಾ ಚಕ್ರವರ್ತಿ ಪ್ರಶಸ್ತಿಗೆ ಆಯ್ಕೆ
ಕಲೆಯ ನೆಲೆಯಲ್ಲಿ ಬದುಕುವ ಹಂಬಲ ಹೊತ್ತು ಈ ಸಿನೀಮಾ ರಂಗದಲ್ಲಿ ಬೆಳೆಯಬೇಕೆಂಬ ಹಂಬಲದೊಂದಿಗೆ ಹಗಲಿರುಳು ಶ್ರಮಿಸುವ ಧಾರವಾಡ ನಗರದ ಶ್ರೀಮತಿ ಸುಧಾಮಣಿ ಇವರು ಹಲವು ಸಾಮಾಜಮೂಖಿ ಕಾರ್ಯಕ್ರಮಗಳಿಗೆ ವತ್ತು ನೀಡುತ್ತಿದ್ದರು, ಚಿತ್ರನಟಿ ಸಹ ಇವರು, ಜೊತೆಗೆ ಈ 2021ನೇ ಸಾಲಿನ ಶ್ರೇಷ್ಠಕಲಾ ಚಕ್ರವರ್ತಿ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಶ್ರೀಮತಿ ಸುಧಾಮಣಿಯವರು ಈ ಮೇಲೆ ಹೇಳಿದಂತೆ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಹಾಗೂ ಹಲವು ದಾರವಾಹಿಯಲ್ಲಿ ಚಿತ್ರನಟಿಯಾಗಿ ಅಭಿನೆಯ ಪಾತ್ರದಾರಿಯು ಸಹ, ಜೊತೆಗೆ ಸಿನೀಮಾ ರಂಗದಲ್ಲಿ ಚಿತ್ರನಟಿಯಾಗಿ ಪಾತ್ರ ಅಭಿನೆಯಸಿದ್ದು ಗುರುತಿಸಿ ಕರ್ನಾಟಕ ದರ್ಶನ ಮಾಸ ಪತ್ರಿಕೆ ಮತ್ತು ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ 2021ನೇ ಸಾಲಿನ ಶ್ರೇಷ್ಠಕಲಾ ಚಕ್ರವರ್ತಿ ಪ್ರಶಸ್ತಿಯನ್ನು ನೀಡುವುದರ ಮೂಲಕ ಚಿತ್ರನಟಿಯವರನ್ನು ಗೌರವಿಸಲಾಗುತ್ತಿದೆ ಸದರಿ ಪ್ರಶಸ್ತಿಯನ್ನು ದಿ,25ರಂದು ರವಿವಾರ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಹಾಗೂ ರಾಜಕೀಯ ಧುರಿಣರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದು ಕಾರ್ಯಕ್ರಮ ದ ಆಯೋಜಕರಾದ ಎಸ್ ಎಸ್ ಪಾಟೀಲ್ ಭೈರಿದೇವರಕೊಪ್ಪ ಹುಬ್ಬಳ್ಳಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಶ್ರೀಮತಿ ಸುಧಾಮಣಿ ಇವರಿಗೆ ಪ್ರಶಸ್ತಿ ದೊರಕಿರುವುದರಿಂದ ಅವರ ಅಪಾರ ಅಭಿಮಾನಿಗಳಿಗೆ ಸಂತಸ ತಂದಿದೆ. ರಂಗ ಭೂಮಿಕಲಾವಿದೆ ಹಾಗೂ ಹವ್ಯಾಸಿ ಕಲಾವಿದೆ ಉತ್ತರ ಕನ೯ನಾಟಕದ ಹೆಮ್ಮೇಯ ಕಲಾವಿಧೆ ಹಾಗೂ ಹಲವಾರೂ ಸೀನಿಮಾ. ಧಾರಾವಾಹಿಗಳಲ್ಲಿ ಪಾತ್ರ ಭಿನೆಯ ಮಾಡಿದ್ದು, ಇದರ ಜೊತೆ ಜೊತೆಗೆ ಹಲವಾರೂ ಸಂಘ ಸಂಶ್ಥೆಯಲ್ಲಿ ಸೆವೆ ಸಲ್ಲಿಸುತ್ತಿದ್ದಾರೆ. ಸೇವೆಸಲ್ಲಿಸುತಿದ್ದಾರೆ ಇಂತಹ ದಿನಮಾನಗಳಲ್ಲಿ ಶ್ರೀಮತಿ ಸುಧಾಮಣಿ ಇವರು ಶ್ರೀ 2021ನೇ ಸಾಲಿನ ಶ್ರೇಷ್ಠಕಲಾ ಚಕ್ರವರ್ತಿ ಪ್ರಶಸ್ತಿ ಶ್ವೀಕರಿಸಲೆಂದು ಹಾಗೂ ಈ ಚಿತ್ರನಟಿಯವರು ಇನ್ನೂ ುನ್ನತ ಮಟ್ಟಕ್ಕೆ ಸೀನಿಮಾ ರಂಗದಲ್ಲಿ ಬೆಳೆಯಲಿ, ಜೊತೆಗೆ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಯಾಗಿ ನಾಡಿನ ತುಂಬಾ ಹೆಸರು ಉಳಿಸುವಂತ ಕಿರ್ತಿಗೆ ಪಾತ್ರರಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತಿದ್ದೆವೆ. ವರಧಿ – ಸಂಪಾದಕೀಯ