ಸಿಐಟಿಯು ಮುಖಂಡರಿಂದ ಚಿಕಿತ್ಸೆ ಗೆ ಆರ್ಥಿಕ ನೆರವು….
ವಿಜಯನಗರ ಜಿಲ್ಲೆ ಕೂಡ್ಲಿಗಿ,ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಟ್ಟಡ ಕಾರ್ಮಿಕ ಸಂಘ ಮುಖಂಡ ಹಾಗೂ ಸಿಐಟಿಯು ತಾಲೂಕು ಅಧ್ಯಕ್ಷ ಕೆ.ಪಿ ಜಾನಿಯವರ ಐದು ವರ್ಷದ ಮಗಳ ಚಿಕಿತ್ಸೆ ಗಾಗಿ. CWFI ಸಿಡಬ್ಲೂ ಎಫ್ ಐ ರಾಜ್ಯಸಮಿತಿಯಿಂದ ರಾಜ್ಯದ ವಿವಿಧ ಸಮಿತಿಗಳ ಮೂಲಕ ಸಂಗ್ರಹಿಸಲಾದ,ಸುಮಾರು 83265₹ಗಳ ಚೆಕ್ಕನ್ನು ಜಾನಿ ದಂಪತಿಗಳಿಗೆ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ನೀಡಲಾಯಿತು.ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳು ಹಾಗೂ ಕೆಲ ಹಿತೈಷಿಗಳು ಹಣ ಸಂಗ್ರಹಿಸಿ ನೀಡಲಾಯಿತು.ಕಾರ್ಮಿಕ ಜಾನಿಯವರ ಮಗಳು “ಜೆಮಿನೋ ಬೋನ್ ಮ್ಯಾರೋ ಮತ್ತು ಅತ್ಯಂತ ಅಪರೂಪದ ಹೆಚ್ಎಲ್ ಹೆಚ್ಎಂಬ ಖಾಯಿಲೆಯಿಂದ ನರಳುತ್ತಿದ್ದು,ಬಹುದಿನಗಳಿಂದ ದುಭಾರಿಯ ಔಷಧಿಗಳು ಹಾಗೂ ವಿಷೇಶ ಚಿಕಿತ್ಸೆ ಪಡೆಯುತ್ತಿದ್ದಾರೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428