ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಹಾರಧಾನ್ಯಗಳ ಕಿಟ್ ವಿತರರಣೆ….
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಈ ಕಿಟ್ ಇವತ್ತು ವಿತರಣೆ ಮಾಡುತ್ತಿದ್ದಾರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಇದ್ದವರಿಗೆ ಮಾತ್ರ ಈ ಕಿಟ್ಟನ ವಿತರಣೆ ಮಾಡುತ್ತಿದ್ದಾರೆ ಸಂಘಟನೆಯಲ್ಲಿ ಇಲ್ಲದವರಿಗೆ ಆಹಾರ ದಾನ ಕಿಟ್ ಇಲ್ಲ ಆದ್ರೆ ಕಾರ್ಮಿಕರ ಇಲಾಖೆಯ ನೊಂದಣಿಯ ಕಾಡ್ ಇರುತ್ತದೆ? ಸಂಘಟನೆ ಹೆಸರು ಇರಬೇಕಲ್ಲ ಇವರ ಸಂಘಟನೆಯ ವತಿಯಿಂದ ಸಂಘಟನೆ ಹೆಸರು ಹಾಕಿ ಆಹಾರಕ್ಕೆ ಕಿಟ್ ಬಾಕ್ಸ್ ಮೇಲೆ ಇವರು ಕೂಡ ಬಹುದಾಗಿತ್ತಲ್ಲ? ಸಂಘಟನೆಯಲ್ಲಿ ಇದ್ದವರಿಗೆ ಮಾತ್ರ ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ ಆದರೆ ಸಂಘಟನೆಯಲ್ಲಿ ಇಲ್ಲದವರಿಗೆ ಕಿಟ್ ವಿತರಣೆ ಇಲ್ಲ ಆದರೆ ಕಾರ್ಮಿಕರ ಇಲಾಖೆಯಿಂದ ಪಡೆದ ಇರುತ್ತದೆ? ಆಹಾರ ಧಾನ್ಯಕ್ಕೆ ನೀಡಿದರೆ ಎಲ್ಲರಿಗೂ ನೀಡಬೇಕು ಕಾರ್ಮಿಕರ ಕಾರ್ಡ್ ಇರುತ್ತದೆ ಆದರೆ ಇವರಿಗೆ ಇಲ್ಲ? ಆದ್ರೆ ಆಹಾರ ಮೇಲೆ ಬಾಕ್ಸಿನಲ್ಲಿ ಸರಕಾರದ ಹೆಸರಿದೆ? ಕಾರ್ಮಿಕರ ಇಲಾಖೆಯಿಂದ ಕಾಡು ಇರುತ್ತದೆ ಆದರೆ ನಮಗೆ ಆಹಾರಧಾನ್ಯ ಕಿಟ್ ಕೊಡುವ ಕೊಡುತ್ತಿಲ್ಲ? ನಮ್ಮ ಸಂಘಟನೆಯಲ್ಲಿ ಎಷ್ಟು ಇದ್ದಾರೆ ಅವರಿಗೆ ಮಾತ್ರ ನಮ್ಮ ಬಳಿ ಕಿಟ್ಟಿ ಇರುತ್ತದೆ ಅಷ್ಟೇ ಜನರಿಗೆ ಮಾತ್ರ ಕೊಡಲಾಗುತ್ತದೆ ಆದರೆ ಇವರ ಸಂಘಟನೆ ಹೆಸರಿನ ಆಹಾರ ಧಾನ್ಯಕ್ಕೆ ಬಾಕ್ಸ್ ಮೇಲೆ ಹೆಸರು ಇರಬೇಕಲ್ಲವೇ? ಸಂಘಟನೆಯಲ್ಲಿ ಸೇರ್ಪಡೆ ಆಗಬೇಕು ನಾವು ಇದರಲ್ಲಿ ಇರಬೇಕು ಎಂದು ಕೆಲವರಿಗೆ ಮಾಹಿತಿ ಇರುವುದಿಲ್ಲ? ಇನ್ನಾದರೂ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಕಾರ್ಮಿಕ ಇಲಾಖೆಯ ಸಚಿವರು ಮುಖ್ಯಮಂತ್ರಿಗಳು ಇತ್ತಕಡೆ ಗಮನ ಹರಿಸಿ ಎಲ್ಲರಿಗೂ ಆಹಾರ ಕಿಟ್ ಕೊಡುತ್ತಾರೆ ಎನ್ನುವುದು ಕಾದು ನೋಡಬೇಕಾಗುತ್ತದೆ ಆಹಾರಧಾನ್ಯ ಕಿಟ್ಟು ನೀಡಿದರೆ ಎಲ್ಲರಿಗೂ ವಿತರಣೆ ಮಾಡಬೇಕು. ವರದಿ – ಮಹೇಶ ಶರ್ಮಾ