ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕಾರ್ಮಿಕರ ಕಚೇರಿಯಲ್ಲಿ ಲೇಬರ್ ಇನ್ಸ್ಪೆಕ್ಟರ್ ನೇಮಕ ಮಾಡಿದರೆ ಕಾರ್ಮಿಕರಿಗೆ ಸೌಲಭ್ಯ ಸಿಗಬಹುದು?
ಕಾರ್ಮಿಕ ಇನ್ಸ್ಪೆಕ್ಟರ್ ಅಧಿಕಾರಿಗಳ ಒಂದು ತಾಲೂಕಿಗೆ ಕಾರ್ಯನಿರ್ವಹಿಸುತ್ತಿರುವ ರನ್ನ ಮೂರ್ ತಾಲೂಕ ಇಂಚಾರ್ಜ್ ಮಾಡಿದರೆ ಅವರಿಗೆ ಕಷ್ಟವಾಗುತ್ತೆ ಕಾರ್ಯನಿರ್ವಹಿಸಲು ತಪ್ಪು ಮಾಡೋದು ಸಹಜ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ದೊಡ್ಡತನವಲ್ಲ ಶಿಕ್ಷ ಕೊಟ್ಟವನು ಮಹಾನ್ ವ್ಯಕ್ತಿ ಅಲ್ಲ ತಪ್ಪು ಮಾಡಿದವನು ಕ್ಷಮಿಸುವುದು ಒಳ್ಳೆಯ ಗುಣ? ಒಂದು ತಾಲೂಕಿನ ಮತ್ತು ಇನ್ನೊಂದು ತಾಲೂಕಿಗೆ ಹೋಗಬೇಕು ಎರಡು ತಾಲೂಕು ಅಥವಾ ಮೂರು ತಾಲೂಕುಗಳನ್ನು ಇಂಚಾರ್ಜ್ ಆಗಿ ತೆಗೆದುಕೊಂಡು ನಿಭಾಯಿಸಬೇಕಾದರೆ ಸ್ವಲ್ಪ ಜವಾಬ್ದಾರಿ ಜವಾಬ್ದಾರಿ ನಿರ್ವಹಿಸಬೇಕಾದರೆ ಕಷ್ಟವಾಗುತ್ತೆ ಇದನ್ನೆಲ್ಲ ನಿಭಾಯಿಸಬೇಕಾದ ಸಮಯ ಬೇಕಾಗುತ್ತದೆ? ಯಾರು ತಪ್ಪು ಮಾಡಿದ್ದಕ್ಕೆ ಯಾರು ಹೊಣೆಗಾರ ಆಗಬೇಕು? ಸಾರ್ವಜನಿಕರು ಮತ್ತು ಕಾರ್ಮಿಕರ ಕಚೇರಿಯಲ್ಲಿ ರದಲ್ಲಿ ನಮ್ಮ ತಾಲೂಕಿಗೆ ಕಾರ್ಮಿಕ ಇನ್ಸ್ಪೆಕ್ಟರ್ ಶೀಘ್ರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ನೇಮಕ ಮಾಡುತ್ತಾರೆ? ಕಾರ್ಮಿಕ ಇನ್ಸ್ಪೆಕ್ಟರ್ ಅಥಣಿ ತಾಲೂಕಿಗೆ ಕೂಡಲೇ ಅವರನ್ನು ಶೀಘ್ರಗತಿಯಲ್ಲಿ ನೇಮಕ ಮಾಡಿದರೆ ನಮಗೆ ಹೆಚ್ಚಿನ ಸೌಲಭ್ಯ ಮತ್ತು ಹೆಚ್ಚಿನ ಮಾಹಿತಿ ದೊರೆಯುತ್ತದೆ ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳು ಕಾರ್ಮಿಕರು ಸಚಿವರು ಪ್ರಧಾನ ಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಆದರೂ ಕಾರ್ಮಿಕರಿಗೆ ಇನ್ಸ್ಪೆಕ್ಟರ್ ನೇಮಕಮಾಡಿ ಅಥಣಿ ತಾಲೂಕಿನಲ್ಲಿ ಎಲ್ಲ ರೀತಿ ಸೌಲಭ್ಯ ಸಿಗುವ ಹಾಗೆ ಮಾಡುತ್ತಾರೆ ಎನ್ನುವುದು ಕಾದು ನೋಡಬೇಕಾಗುತ್ತದೆ ಅಥವಾ ನಿಗೂಡ?
ವರದಿ – ಮಹೇಶ ಶರ್ಮಾ