ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರಕಾರದಿಂದ ಬಂದಿರುವ ಉಜ್ವಲ ಗ್ಯಾಸ್ ವಿತರಣಾ ಮಾಡಲಾಯಿತು….
ಬುದ್ಧಿ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಶಾಂತಾ ಶಿಂದೆ ಅವರು ಮಾತನಾಡಿ ದಿಟ್ಟ ಧೀರ ಮಹಿಳೆ ಮುಂಚೂಣಿಯಲ್ಲಿ ಹೆಸರು ಪಡೆದವರು ಮಹಿಳೆಯರಿಗೂ ಅಬಲಿಯರು ಅಲ್ಲ ಸಬಲೀಯರು ಮಹಿಳೆಯರು ಎಲ್ಲಾ ರೀತಿ ಮುಂದೆ ಬರಬೇಕು ಎಂದು ಹೇಳಿದರು.
50 ಫಲಾನುಭವಿ ಮಹಿಳೆಯರಿಗೆ ವಿತರಣಾ ರೇಖಾ ,ಮಂಜುಳಾ, ವಿಮಲ ,ಜ್ಯೋತಿ ,ಪ್ರಿಯಾ ಗಂಗವ್ವ ,ಶ್ರದ್ಧಾ ,ಸುರೇಖಾ ,ಸುವರ್ಣ ,ಭಾಗ್ಯಶ್ರೀ ಶರಣವ್ವ ,ಬಿಸ್ಮಿಲ್ಲಾ, ರೇಣುಕಾ ,ಸುರೇಖಾ, ರೇಷ್ಮಾ ,ಮಾಯವ್ವಾ , ಶಾಂತ, ಅಕ್ಷತಾ, ಶೈಲಾ, ಹಾಗೂ ಎಲ್ಲಾ ಮಹಿಳೆಯರು ಉಪಸ್ಥಿತರಿದ್ದರು . ಶ್ರಾವಣಿ ಟಿವಿ ಮುಖ್ಯಸ್ಥರು ಮುತ್ತಣ್ಣಾ ಕುಲ್ಲೊಳ್ಳಿ ಮಾತನಾಡಿ ಮಹಿಳೆಯರು ಎಲ್ಲ ವಿಷಯದಲ್ಲಿ ವಿದ್ಯಾವಂತರಿದ್ದಾರೆ ಅವರು ಕೂಡ ಎಲ್ಲದರಲ್ಲಿ ಕಲಿತು ಮುಂದೆ ಬರುವಂತಹ ಶಕ್ತಿ ಅವರಿಗೂ ಇದೆ ಎಂದು ಹೇಳಿದರು. ಚಾಣಕ್ಯ ಅಕಾಡಮಿ ಸಂಸ್ಥಾಪಕರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಧನೆ ನಿಜಕ್ಕೂ ಮೆಚ್ಚಬೇಕು ಇವರು ಮಾಡಿದ್ದು ದೇಶಕ್ಕಾಗಿ ಇವರ ಬಗ್ಗೆ ಹೇಳಿದ್ದು ಎಷ್ಟು ಹೇಳಿದರು ಕಡಿಮೆ ಕಿತ್ತೂರ್ ರಾಣಿ ಚೆನ್ನಮ್ಮ ದಿಟ್ಟ ಮಹಿಳೆಯ ನಿಮ್ಮ ಜೀವನದಲ್ಲಿ ರೂಡಿಸಿ ಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಮದಗೊಂಡೇಶ್ವರ ಸಿದ್ಧಾಶ್ರಮದ ಪದ್ಮಣ್ಣಾ ಮಹಾರಾಜರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಂಬಾಜಿ ವಾಘಮೋಡೆ ,ಪ್ರವೀಣ ನಾಯಿಕ ,ಕುಮಾರ ಪಾಟೀಲ ,ರಮೇಶ ಕೋಳಿ ,ಮಹಾದೇವ ನಾಯಿಕ ,ನರಸಪ್ಪಾ ಕುಂಬಾರೆ,ನಾಯ್ಕುಬಾ ಶಿಂದೆ ,ಸಿದರಾಯ ಭಂಡಾರೆ ,ಪಂಡರೀನಾಥ ಭಂಡಾರೆ ,ಮಹೇಶ ಶರ್ಮಾ ,ಅನೀಲ ಭಾಮನೆ ,ಡಾ ಚಂದ್ರಜೀತ ಪವಾರ,ಡಾ ಸಚ್ಚಿನ ಜೀರಗೆ,ಪ್ರೇಮಗೌಡ ನಾಯಿಕ ,ಅಖಿಲೇಶ ನಾಯಿಕ ರಾವಸಾಬ ಕಾಂಬಳೆ ,ಆದಿತ್ಯ ನಾಯಿಕ,ನಾರಾಯಣ ಭಾಮನೆ ,ಬಾಹುಸಾಬ ಅಬ್ಯಂಕರ ಉಪಸ್ಥಿತರಿದ್ದರು
ವರದಿ – ಸೋಮನಾಥ ಹೆಚ್ ಎಮ್