ಮಾತಾಡ್ ಮಾತಾಡ್ ಕನ್ನಡ ಗೀತೆ ಗಾಯನ ಕಾರ್ಯಕ್ರಮ ಸ ಕ ಹಿ ಪ್ರಾಥಮಿಕ ಶಾಲೆ ಮೋಟಗಿ ತೋಟ ಅಥಣಿ…
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿವಯೋಗಿ ನಗರದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಮಾತಾಡು ಮಾತಾಡು ಕನ್ನಡ ಉಳಿಸಿ ಗೀತ ಗಾಯನ ಕಾರ್ಯಕ್ರಮ ಪಥಸಂಚಲನ ನಡೆಸಿದರು ವಿಜ್ರಂಭಣೆಯಿಂದ ಅದ್ದೂರಿಯಿಂದ ಯಶಸ್ವಿಯಾಯಿತು ಇವತ್ತು ಕಾರ್ಯಕ್ರಮ ವಿದ್ಯಾರ್ಥಿಗಳು ಕನ್ನಡವನ್ನು ಉಳಿಸೋಣ ಕನ್ನಡ ಕನ್ನಡ ಗೀತ ಗಾಯನ ಮಾತನಾಡು ಮಾತಾಡು ವಿದ್ಯಾರ್ಥಿಗಳ ಘೋಷಣೆ ಹಾಕುತ್ತ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರು
ಇದೇ ಸಂದರ್ಭದಲ್ಲಿ
ಶ್ರೀ T B ಗೌಡರು ಪ್ರಾಚಾರ್ಯ ಗುರುಗಳು
ಶ್ರೀಮತಿ N C ಗುರವ ಶಿಕ್ಷಕರು
ಶ್ರೀಮತಿ J M ಸಿಂಧೂರ್
ಶ್ರೀಮತಿ J G ದೇವಮಾನೆ
ಶ್ರೀಮತಿ M R ಪಾಟೀಲ್
ಶ್ರೀ B D ಮೂಲಿಮನಿ
ಶ್ರೀಮತಿ Y B ಹಡಪದ
ಶ್ರೀ K S ಹಾಲಳ್ಳಿ
ಶ್ರೀ B S ಧೂಪದಾರ
ಶ್ರೀಮತಿ B K ಹೊಸಟ್ಟಿ
ಶ್ರೀ J P ಬಡಿಗೇರ್
ಶಿವಯೋಗಿ ನಗರದಲ್ಲಿ ಪ್ರಮುಖ ರಸ್ತೆಯಲ್ಲಿ ಪೋಷಣೆ ಮಾಡುತ್ತಾ ವಿದ್ಯಾರ್ಥಿಗಳು ನಡೆಸಲಾಯಿತು….
ವರದಿ – ಮಹೇಶ ಶರ್ಮಾ