“ಕೌಶಲ್ಯ” ನಾರಿ ಶಕ್ತಿ ದೀಪಾವಳಿ ಮೇಳ 2021….
ಸಮಾರೋಪ ಸಮಾರಂಭ ಅಜಯ ಕವಟಗಿಮಠ, ಶ್ರೀಮತಿ ವೀಣಾ ಕವಟಗಿಮಠ, ಶ್ರೀಮತಿ ಗೀತಾ ಭಾತೆ ಇವರ ಉಪಸ್ತಿತಿಯಲ್ಲಿ ಜರುಗಿತು. ಭಾರತ ಮಾತೆಯ ಭಾವಚಿತ್ರ ನೀಡಿವಮೂಲಕ ಭಾಗವಹಿಸಿದಎಲ್ಲರಿಗೂ ಗೌರವಿಸಲಾಯಿತು. ಸುಮಾರು 10000 ಜನ ಈ ಮೇಳಕ್ಕೆ ಭೇಟಿ ನೀಡಿ ಸಂತಸ ವ್ಯಕ್ತ ಪಡಿಸಿದರು ಹಾಗು ಇದೆ ರೀತಿ ಪ್ರತಿ ವರ್ಷ ಆಯೋಜಿಸಿವ ಸಲಹೆ ನೀಡಿದರು. ಮಹಿಳಾ ಸಬಲೀಕರಣದ ಈ ಒಂದು ಚಿಕ್ಕ ಪ್ರಯತ್ನಕ್ಕೆ ಸಹಕರಿಸಿದ M K Kavatigimath charitable trust, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸನ್ಮಾನ್ಯ ಶ್ರೀ ಮಹಾಂತೇಶಅಣ್ಣಾ ಕವಟಗಿಮಠ, ಶ್ರೀ ಸಂಜಯಜಿ ಅಡಕೆ, ಶ್ರೀ ಜಗದೀಶಅಣ್ಣಾ ಕವಟಗಿಮಠ, ಶ್ರೀಮತಿ ಗೀತಾ ಮಹೇಶ ಭಾತೆ, ಪುರಸಭೆ ಚಿಕ್ಕೋಡಿ, ಜಿಲ್ಲಾ ಅಧ್ಯಕ್ಷ ಡಾಕ್ಟರ್ ರಾಜೇಶ ನೆರ್ಲೆ ಮತ್ತು ಪಕ್ಷದ ಪದಾಧಿಕಾರಿಗಳು, ಬಜರಂಗ ದಳದ ಸದಸ್ಯರು ಮತ್ತು ಮಹಿಳಾ ಮೋರ್ಚಾದ ಎಲ್ಲ ಸದಸ್ಯರಿಗೆ ನನ್ನ ತುಂಬುಹೃದಯದ ಧನ್ಯವಾದಗಳು.
ವರದಿ – ಮಹೇಶ ಶರ್ಮಾ