ಹಿಂದು ಧರ್ಮ ದಲ್ಲಿಯ ಅತಿದೊಡ್ಡ ಹಬ್ಬವಾದ ದಿಪಾವಳಿ, ಕತ್ತಲೆಯಿಂದ ಬೆಳಕಿನಾಕಡೆ ತೆಗೆದುಕೊಂಡೂ ಹೊಗುವ್ ಹಬ್ಬ, ಆನಂದ ಸುಖ ಶಾಂತಿ ಸಮೃದ್ಧಿಯ್ ಹಬ್ಬ.

Spread the love

ಹಿಂದು ಧರ್ಮ ದಲ್ಲಿಯ ಅತಿದೊಡ್ಡ ಹಬ್ಬವಾದ ದಿಪಾವಳಿ, ಕತ್ತಲೆಯಿಂದ ಬೆಳಕಿನಾಕಡೆ ತೆಗೆದುಕೊಂಡೂ ಹೊಗುವ್ ಹಬ್ಬ, ಆನಂದ ಸುಖ ಶಾಂತಿ ಸಮೃದ್ಧಿಯ್ ಹಬ್ಬ.

ಹಬ್ಬದ ಮುಂಜಾನೆಯ್ ಅಭ್ಯಂಗಸ್ನಾನ ಸಲುವಾಗಿ ಉಪಯೋಗಿಸುವ ಅಷ್ಟಗಂಧ ಇತರಲಿರುವ್ ಉದ್ ಚಂದನ್, ಕಸ್ತುರು, ಕೆಸರ ಇರುವ ಖೊಬ್ಬರಿ ಏಣ್ಣೆಯಲ್ಲಿ ಸೆರಿಸಿ ಅಭ್ಯಂಗಸ್ನಾನ ಮಾಡುವ ನಮ್ಮ ಹಿಂಧು ಧರ್ಮದ ಪ್ರತಿಯಿದೆ. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ 20000 ಮನೆಗಳಿಗೆ ದೀಪಾವಳಿಯ ಹಬ್ಬದ ನಿಮಿತ್ತ ಉಚಿತವಾಗಿ ಅಷ್ಟಗಂಧವನ್ನು ವಿತರಿಸಲಾಯಿತ್ತು. ಕಳೆದ್ 08 ದಿನ ಗಳಿಂದ್ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಕರ್ಯಕರ್ತರು ಅಹೊರಾತ್ರೀ ಶ್ರಮಸಿದ್ದಾರೆ ಈ ಕಾರ್ಯಕ್ರಮವನ್ನು 90 ಗ್ರಾಮಗಳಲ್ಲಿ ಅಷ್ಟಗಂಧ ವಿತರಣೆ ಮಾಡಲಾಯಿತು. ಗಣೆಶಪೂರ ದಲ್ಲಿನ್ ಜ್ಯೋತೀ ನಗರ ಇಲ್ಲಿ ಸಿಹಿ ತಿಂಡಿ ಹಾಗು ಅಷ್ಟಗಂಧವನ್ನು ದಿಪಾವಳಿಯ ನಿಮಿತ್ತ ಕೊಡಲಾಯಿತು, ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರು ಶ್ರೀ. ಧನಂಜಯ ಜಾಧವ ಹಿಂಧು ಧರ್ಮದಲ್ಲಿನ ಪರಂಪರೆಗಳನ್ನು ಮರಿಯುತ್ತಾ ಹೊರ್ಟಿದೆವೆ ದಿಪಾವಳಿಯಲ್ಲಿ ಅಭ್ಯಂಗಸ್ನಾನದ ಮಹತ್ವವನ್ನು ತಿಳಿಸುವ ಸಲುವಾಗಿ ಅಷ್ಟಗಂಧ ಮನೆಮನೆಗೆ ತಲಪಿಸುವ ಕಾರ್ಯಮಾಡಿದೆವೆಂದು, ಜ್ಯೋತೀ ನಗರದಲ್ಲಿಯ ನಿವಾಸಿಗಳು ಬೆಳಗಾವಿಯ ಮಹಾನಗರ ಹಾಗು ಸುತ್ತಮುತ್ತಲ್ಲಿನ ಕಸವನ್ನು ತೆಗೆದುಕೊಂಡು ಹೊಗಿ ಪರಿಸರ ಸ್ವಚ್ಛ ಗೊಳಿಸುತ್ತಾರೆ, ಬಡವರಿರುವರಿಂದ ಹೆಳಿಕೊಳ್ಳುವ ಹಾಗೆ ದೀಪಾವಳಿ ಹಬ್ಬವನ್ನು ಆಚರಿಸುವದಿಲ್ಲ ಆದಕಾರಣ ಬಿಜೆಪಿ ಗ್ರಾಮೀಣ ಮಂಡಳ ವತಿಯಿಂದ ಸಿಹಿತಿಂಡಿ ಹಾಗು ಅಷ್ಟಗಂಧವನ್ನು ವಿತರಣೆ ಮಾಡಿದೆವೆಂದು ಮತ್ತು ದೀಪಾವಳಿ ಹಬ್ಬದ ಎಲ್ಲರಿಗು ಶುಭಾಶಯಗಳನ್ನು ಹೆಳಿದರು. ಈ ಕಾರ್ಯಕ್ರಮವನ್ನು ಗ್ರಾಮೀಣ ಮಂಡಳ ಪ್ರಧಾನ ಕಾರ್ಯದರ್ಶೀ ಪಂಕಜ ಘಾಡಿ ಮತ್ತು ಬಸವರಾಜ ಧಮನಗಿ, ಮಂಡಳ ಕಾರ್ಯಾಲಯ ಕಾರ್ಯದರ್ಶೀ ನಾರಾಯಣ ಪಾಟೀಲ, ಯತ್ತೆಶ ಹೆಬ್ಬಾಳಕರ, ಅನೀಲ್ ಪಾತೀಲ, ಪ್ರದೀಪ ಪಾಟೀಲ, ಭುಜಂಗ ಸಾಲಗುಡೆ, ಲಿಂಗರಾಜ ಹಿರೇಮಠ, ಭಾಗ್ಯಶ್ರೀ ಕೊಕಿತಕರ, ಭರಮಾ ಗೊಮ್ಮಾನ್ನಾಚೆ, ತಿಪ್ಪಾಜಿ ಮೋರೆ, ಪರಶರಾಮ ಶೀಂದೆ, ಮಾರುತಿ ಲೊಕುರ, ಸಿದ್ಧಾಪ್ಪಾ ಹುಕ್ಕೆರಿ, ಮಿಥಿಲ ಜಾಧವ, ಸುರೇಶ ಘೊರಪಡೆ, ಗುರುರಾಜ ಹಲಗತ್ತಿ, ಅಜಯ ಕುರಬರ, ಲಕ್ಷ್ಮಣ ಗೋಜಗೆಕರ, ಒಂಕಾರ ಪಾಟೀಲ, ಸಾಗರ ಪಾಟೀಲ ಹಾಗು ಇತರ್ ಕಾರ್ಯಕರ್ತರು ಉಪಸ್ಥಿಥರಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *