ಸಕ್ಷಮ ಸಂಸ್ಥೆ ಶಿವಮೊಗ್ಗದ ವತಿಯಿಂದ ನಿರ್ಗತಿಕರಿಗೆ ಸರ್ಕಾರಿ ಔಲಭ್ಯಗಳ ಬಗ್ಗೆ ಮಾಹಿತಿ ಜವಬ್ದಾರಿ ಒತ್ತ ಸಂಸ್ಥೆ…. 

Spread the love

ಸಕ್ಷಮ ಸಂಸ್ಥೆ ಶಿವಮೊಗ್ಗದ ವತಿಯಿಂದ ನಿರ್ಗತಿಕರಿಗೆ ಸರ್ಕಾರಿ ಔಲಭ್ಯಗಳ ಬಗ್ಗೆ ಮಾಹಿತಿ ಜವಬ್ದಾರಿ ಒತ್ತ ಸಂಸ್ಥೆ….

09/11/2021 ಮಂಗಳವಾರ ಇವತ್ತು ಶಿವಮೊಗ್ಗ ತಾಲ್ಲೂಕಿನ , ಸಿರಿಗೆರೆ ಗ್ರಾಮ ಪಂಚಾಯಿತಿಯ , ಇಟ್ಟಿಗೆಹಳ್ಳಿ , ಆಯನೂರು ( ಪೋಸ್ಟ್ ) , ಶಿವಮೊಗ್ಗ ( ತಾ ) ನಿಂದ ದಾನೇಶಪ್ಪ ಎಂಬ ವಿಶೇಷಚೇತನರು ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗ . ಇಲ್ಲಿಗೆ ಬೇಟಿ ಕೊಟ್ಟು ನನಗೆ ವೈದ್ಯಕೀಯ ಮಾಸಾಶನ ದ ಪ್ರಮಾಣ ಪತ್ರ ( UDID ) ಕಾರ್ಡ ನ ಬಗ್ಗೆ ನನಗೆ ಯಾವುದೇ ಮಾಹಿತಿಯು ಇಲ್ಲ . ಹಾಗೂ ಈ UDID ಕಾರ್ಡ್ ಹೇಗೆ ಮಾಡಿಸುವುದು ಅಂತ ಕೂಡ ನಂಗೆ ಗೋತ್ತಿಲ್ಲ. ದಯಮಾಡಿ ನಂಗೆ ಇದು ಹೇಗೆ ಮಾಡಿಸೋದು ಮತ್ತು ಇದನ್ನು ತಮ್ಮ ಸಂಸ್ಥೆಯ ಮೂಲಕ ಮಾಡಿಸಿ ಕೊಡಬೇಕಾಗಿ ವಿನಂತಿಸಿಕೊಳ್ತಿವಿ ಅಂತ ಮನವಿ ಮಾಡಿದಾಗ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಿ. ಹಾಗೆ ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ UDID ಕಾರ್ಡ್ ನ ಅಪ್ಲಿಕೇಶನ್ ಅನ್ನು ಹಾಕಿಸಿ ಅತೀ ಶೀಘ್ರದಲ್ಲೇ ತಮಗೆ UDID ಕಾರ್ಡ್ ನ್ನೂ ಮಾಡಿಸಿ ಕೊಡುವುದಾಗಿ ತಿಳಿಸಲಾಯಿತು.

ವರದಿ – ಸೋಮನಾಥ ಎಚ್.ಎಮ್

Leave a Reply

Your email address will not be published. Required fields are marked *