ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ಸೇರಿದ ನಂದಿಗುಂದ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಉತ್ತಮ ಯೋಜನೆ ಯಾಗಿರುವ ಜಲ್ ಜೀವನ್ ಮಿಷನ್ ಯೋಜನೆ ಅಂದರೆ ಪ್ರತಿ ಮನೆಗಳಿಗೂ ನೀರು ಕೊಡುವ ಉದ್ದೇಶದಿಂದ ಈ ಯೋಜನೆ ಸ್ಥಾಪನೆಯಾಗಿರುತ್ತದೆ .ಜಲ್ ಜೀವನ್ ಮಿಷನ್ ಯೋಜನೆಯ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಏಕೆಂದರೆ .ಇದಕ್ಕೆ ಉದಾಹರಣೆ ನಂದಿಗುಂದ ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ನೀರು ಹರಿಯುವ ಕಾಲುವೆಗೆ ಪೈಪ್ ಅಳವಡಿಸಿ ಮೀಟರ್ ಹಾಕಿರುತ್ತಾರೆ .ಮನೆಗೆ ನೀರಿನ ಪೈಪ್ ಎಳೆದು ಮೀಟರ್ ಹಾಕುವ ಬದಲು ರಸ್ತೆಯ ನೀರು ಹೋಗಲು ಇರುವ ಕಾಲುವೆಗೆ ಪೈಪ್ ಹಾಕಿ ಮೀಟರ್ ಹಾಕಿರುವ ಕ್ರಮಕ್ಕೆ ಕರವೇ ಕಾರ್ಯಕರ್ತರ ವಿರೋಧ .ಯಾರಾದರೂ ರಸ್ತೆ ಸೈಡಿನಲ್ಲಿ ಪೈಪ್ ಅಳವಡಿಸಿದರೆ ಮೀಟರ್ ದರ ಕಟ್ಟಲು ಅವಕಾಶವಿಲ್ಲ ಮನೆಗೆ ಪೈಪ್ ಕಲೆಕ್ಷನ್ ಕೊಟ್ಟರೆ ಮಾತ್ರ ಮೀಟರ್ ಆಳವಡಿಸಿ ದರ ನಿಗದಿ ಮಾಡಬಹುದು . ಮತ್ತು ಇದಕ್ಕೆ ಬಳಸುವಂತಹ ಪೈಪುಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ .ಮತ್ತು ಇದಕ್ಕೆ ಬಳಕೆಯಾಗಿರುವ ತನ್ನಲ್ಲಿ ಗಳು ಸಹ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಹಾಗಾಗಿ ಇದನ್ನು ಬೇಗನೆ ಸರಿಪಡಿಸಬೇಕು .ಮತ್ತು ರಸ್ತೇಲಿ ಬರುವಂತಹ ನೀರು ಈ ಈ ಮೀಟರ್ ಏನಾದರೂ ಹಾಳಾದರೆ ಯಾರು ಜವಾಬ್ದಾರರಾಗುತ್ತಾರೆ . ಮತ್ತು P.W.D ರವರು ವರ್ಷ ವರ್ಷ ಮಳೆ ನೀರು ಹೋಗುವಂತಹ ಕಾಲುವೆಯ ಮಣ್ಣು ತೆಗೆಯುತ್ತಿರುತ್ತಾರೆ .ಈ ಮಣ್ಣು ತೆಗೆಯುವಾಗ ಈ ಮೀಟರ್ ಗೆ ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರರು ಎಂದು ಕರವೇ ಪ್ರಶ್ನೆ ?..ಇಂಥ ಕೆಲಸ ಮಾಡದಂತಹ ಗುತ್ತಿಗೆದಾರನಿಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಮನವಿ.. ಕರವೇ ಫ್ರಾನ್ಸಿಸ್ ಡಿಸೋಜಾ . 9449255831ಮತ್ತು 9686095831
ವರದಿ – ಸಂಪಾದಕೀಯ