ಕೇಂದ್ರದಿಂದ ಕರಾಳ ಕೃಷಿ ಕಾಯ್ದೆಗಳ ವಾಪಾಸ್ಸಾತಿ: ಪ್ರಜಾಪಭುತ್ವದ ನೈಜ ಗೆಲುವು……
ತನ್ನ ಉದ್ಯೋಗಪತಿ ಮಿತ್ತರಾದ ಅದಾನಿ ಅಂಬಾನಿಯವರ ಅನುಕೂಲಕ್ಕಾಗಿ ನರೇಂದ್ರ ಮೋದಿ ನೇತ್ರತ್ವದ ಅಜೆಪಿ ಕೇಂದ್ರ ಸರಕಾರ ಜಾಲಿಗೆ ತಂದಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೊನೆಗೂ ವಿಧಿಯಿಲ್ಲದೆ ವಾಪಾಸ್ಸು ಪಡೆದಿದೆ . ಇದು ಒಂದು ವರ್ಷಗಳ ಕಾಲ ನಡೆದ ರೈತ ಚಳುವರಿಗೆ ಸಂದ ಆಯವಾಗಿದೆ . ಕೇಂದ್ರ ಸರಕಾರ ತನ್ನೆಲ್ಲಾ ದುಷ್ಟ ಕುತಂತ್ರಗಳ ಮೂಲಕ ಎಷ್ಟೇ ಕ್ರೂರವಾಗಿ ಚಳುವರಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರೂ ರೈತರು ನಡೆಸಿದ ಶಾಂತಿಯುತ ಸತ್ಯಾಗ್ರಹಕ್ಕೆ ಜಯವಾಗಿದೆ . ರೈತರನ್ನು ಭಯೋತ್ಪಾದಕರು , ಆಂದೋಲನ ಜೀವಿಗಳು ಎಂದು ಅವಮಾನಕರವಾಗಿ ಸಂಭೋದಿಸಿದ್ದ ಬಿಜೆಪಿ ಮತ್ತು ನರೇಂದ್ರ ಮೋದಿ ಇಂದು ಅದೇ ಆಂದೋಲನ ಜೀವಿಗಳ ಮುಂದೆ ಮಂಡಯೂಲ ತನ್ನ ತಪ್ಪಿಗೆ ಕ್ಷೇಮೆ ಲೋಲಿದ್ದಾರೆ . ತರಾತುಲಿಯಲ್ಲಿ ಕರಾಳ ಕೃಷಿ ಕಾಯ್ದೆಗಳನ್ನು ಜಾಲಗೊಆಸಿ , ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ನರೇಂದ್ರ ಮೋದಿಯವರ ಅಹಂಕಾರದ ಮಾತುಗಳಿಗೆ ರೈತರು ತಕ್ಕ ಉತ್ತರ ನೀಡಿದ್ದಾರೆ . ಸತತ ಒಂದು ವರ್ಷಗಳ ಕಾಲ ರೈತರು , ಕೃಷಿ ಕಾರ್ಮಿಕರು , ಮಳೆ , ಬಿಸಿಲು ಚಲ ಎನ್ನದೆ ಬೀದಿಯಲ್ಲಿ.
ವರದಿ – ಸೋಮನಾಥ ಹೆಚ್ ಎಮ್