ನವಲಿಯ ನಾಡ ಕಚೇರಿಯಲ್ಲಿ ಶ್ರೀ ಕನಕದಾಸ ಜಯಂತಿ ಸರಳವಾಗಿ ಆಚರಿಸಲಾಯಿತು.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಇಂದು ನಾಡ ಕಛೇರಿ ಕಾರ್ಯಲಯದಲ್ಲಿ ಶ್ರೀ ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರಗನ್ನು ತಂದಿರುವ, ತಮ್ಮ ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ಪಾಂಡಿತ್ಯಪೂರ್ಣ ಕವಿಯಾಗಿ, ದಾರ್ಶನಿಕರಗಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಪಾರವಾದ ಕೊಡುಗೆಯನ್ನು ನೀಡಿರುವ, ಶ್ರೀ ಕನಕದಾಸರ ಜಯಂತ್ಯೋತ್ಸವನ್ನು ಇಂದು ಅವರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ, ನಾಡಿನ ಜನತೆಗೆ ಕನಕದಾಸರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳ ಶ್ರೀ ಲಕ್ಷ್ಮಣ ಗ್ರಾಮ (ಸೇವಕ) ಶ್ರೀ ಕನಕಪ್ಪ ಕಲ್ಲಗುಡಿ ಶ್ರೀ ಸಣ್ಬೇಪ್ಪ ಈರಪ್ಪ ಉಪಸ್ಧಿತರಿದ್ದರು .
ವರದಿ – ಸೋಮನಾಥ ಹೆಚ್ ಎಮ್