ಕರೋನಾಗೆ ಸ್ಪಂಧಿಸಿದ ತಾವರಗೇರಾ ಪಟ್ಟಣದ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು.
ಕರುಣೆವಿಲ್ಲದ ಕರೋನಾಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟದ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಪಂಧಿಸಿದ್ದಾರೆ. ತಾವರಗೇರಾದ ಪ್ರಮೂಖ ಬೀಧಿಗಳಲ್ಲಿ ಬಸ್ಸನಿಲ್ದಾಣ, ಬಸವೇಶ್ವರ ಸರ್ಕಲ್, ಡಾ//ಅಂಬೇಡ್ಕರ್ ಸರ್ಕಲ್, ಮುಖ್ಯ ಬಜಾರ ರಸ್ತೆ, ಡಾ// ರಾಜಕುಮಾಎ ರಸ್ತೆ, ಹಾಗೂ ಸಂತೆ ಮಾರುಕಟ್ಟೆ ಜನರು ಇಲ್ಲದೆ ಬಿಕೋ ಎನ್ನುತ್ತಿದೆ. ಈ ದಿನದೊಂದು ವಿಶೇಷವಾಗಿ ಶನಿವಾರದೊಂದು ತಾವರಗೇರಾ ಪಟಟ್ಣದಲ್ಲಿ ಲಕ್ಷಾಂತರ ಹಳ್ಳಿ ಹಳ್ಳಿಯಿಂದ ಜನರು ಸಂತೆಗಾಗಿ ಆಗಮಿಸುತ್ತಿದ್ದು ಪ್ರತಿ ಸಂತೆಗೆ. ಇಂದು ನೋಡಿದರೆ ಜನರು ಹಾಗೂ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿದ್ದು,ಈ ವೀಕೆಂಡ್ ಲಾಕ್ ಡೌನ್ ಗೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಹಾಗೂ ಆರೋಗ್ಯ ಇಲಾಖೆದವರ ಜೊತೆ ಪೊಲೀಸ್ ಠಾಣಾದ ಅಧಿಕಾರಿಗಳು ಇಂತಹ ಬಿರು ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವುದು ನೋಡಿದರೆ ಸಾಕು ನಮ್ಮೆಲ್ಲರ ಆರೋಗ್ಯಕ್ಕೆ ಹಿತ ಭಯಸುತ್ತಿದ್ದು, ತಾವರಗೇರಾ ಪಟ್ಟಣದ ಬುಂದಿಬವಂತ ಜನರು ಬೆಳಗ್ಗೆಯಿಂದ ಆಚೆ ಬರದೆ ತಮ್ಮ ತಮ್ಮ ಮನೆಯಲ್ಲಿ ಕುಟುಂಬದ ಜೊತೆ ಖುಷಿ ಖುಷಿಯಾಗಿ ಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಸದ್ಯ ನಾವು ನೋಡಿದಾಗೆ ಈ ಕರುಣೆವಿಲ್ಲದ ಕರೋನಾಗೆ ನಾವು ನೀವೆಲ್ಲರು ಜಾಗೃತಿ ವಹಿಸೋಣ, ಸಮಾಜದ ಆರೋಗ್ಯದ ಏಳಿಗೆಗೆ ಸದಾ ಸಿದ್ದವಿರೋಣ, ಅನಾವಶ್ಯಕವಾಗಿ ಬಿದಿ ಬಿದಿಗೆ ಅಲೆದಾಡದಿರಿ, ಕಾರಣವಿಲ್ಲದೆ ರಸ್ತೆಗೆ ಇಳಿಯಬೇಡಿ ನಿಮ್ಮೇಲ್ಲರ ಆರೋಗ್ಯವೆ ನಮಗೆ ಅಂತೀಮ ರಕ್ಷೆ ಎನ್ನುತ್ತ ತಮ್ಮ ಕಾರ್ಯಗಳಲ್ಲಿ ಬಿಜಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿದರು. ವರದಿ – ಅಮಾಜಪ್ಪ ಹೆಚ್.ಜುಮಲಾಪೂರ
ನಿಮ್ಮ ಈ ಕರ್ತವ್ಯ ಕ್ಕೆ ನನ್ನದೊಂದು ದೊಡ್ಡ ಸಲಾಂ, ಏಕೆಂದರೆ ವಿಕೆಂಡ ಲಾಕ್ ಡೌನಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಇದ್ದರೆ ಆದರೆ ಪತ್ರಕರ್ತರು , ಪೊಲೀಸರು, ನ್ಯೂಸ್ ಚಾನಲ್ ನರು,ಹಾಗೂ ನಮ್ಮ ನಿಮ್ಮ ಹೆಮ್ಮೆಯ ಡಾಕ್ಟರ್ ಗಳು, ಹೆಮ್ಮೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ
ಧನ್ಯವಾದಗಳು ಸರ್