೬೬ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿನ್ನೆ ಕುಷ್ಟಗಿಯಲ್ಲಿ ನಡೆದ ಹೈದರಾಬಾದ ಕರ್ನಾಟಕ ಯುವಶಕ್ತಿ (ರಿ)ಕುಷ್ಟಗಿ ಉದ್ಘಾಟನಾ ಸಮಾರಂಭ ಧ್ವಜ ಹಾಗೂ ಲಾಂಛನ ಅನಾವರಣ ಮತ್ತು ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ.
ಹೈದರಾಬಾದಕರ್ನಾಟಕಯುವಶಕ್ತಿ (ರಿ)ಕುಷ್ಟಗಿ ಉದ್ಘಾಟನಾ ಸಮಾರಂಭ ಧ್ವಜ ಹಾಗೂ ಲಾಂಛನ ಅನಾವರಣ ಮತ್ತು ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ. ಇಂತಹ ಸುಂದರವಾದ ಕಾರ್ಯಕ್ರಮದಲ್ಲಿ ನನಗೆ ಹವ್ಯಾಸಿ ಮೊಬೈಲ್ ಛಾಯಾಗ್ರಾಹಕರೆಂದು ಸನ್ಮಾನಿಸಲಾಯಿತು ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀನಿವಾಸ ದೇವಿಕೇರಿ ಹಾಗೂ ಆತ್ಮೀಯ ಅಣ್ಣನಾದ ಸಂಘಟನೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಕೃಷ್ಣಗಿರಿಯ ಬಸವರಾಜ್ ಗಾಣಿಗೇರ ಸಂಘಟನೆಯ ಪದಾಧಿಕಾರಿಗಳು ಹಾಗೂ ನಗರದ ಗುರು-ಹಿರಿಯರು ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಗುರು-ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು ಇಂತಹ ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವ ಶಕ್ತಿ ಈ ಸಂಘಟನೆಯವರಿಗೆ ಆ ಭಗವಂತ ನಿಡಲಿ ಹಾಗೂ ಈ ಸಂಘಟನೆ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲ್ಲಿಯೆಂದು ಆ ಭಗವಂತನಲ್ಲಿ ಕೇಳಿಕೊಳ್ಳುವೆ ಮತ್ತೊಮ್ಮೆ ಸಂಘಟನೆಯಲ್ಲಿ ಇರುವ ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದಗಳು. ವರದಿ – ಉಪ ಸಂಪಾದಿಕೀಯ