ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣಾ ನಿಮಿತ್ಯ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ ನಾಳೆ ಬೆಗ್ಗೆ 10.00 ಗಂಟೆ ಸುಮಾರಿಗೆ ಮೇಘಾ ಪಂಕ್ಷನ್ ಹಾಲ್ ನಲ್ಲಿ……
ತಾವರಗೇರಾ ಪಟ್ಟಣ ಪಂಚಾಯತ್ ಚುನಾವಣಾ ನಿಮಿತ್ಯ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆಯು ಜರುಗಲಿದ್ದು, ತಾವರಗೇರಾ ಪಟ್ಟಣದ ಮೇಘಾ ಪಂಕ್ಷನ್ ಹಾಲ್ ನಲ್ಲಿ ನಾಳೆ ಬೆಳಗ್ಗೆ ಬೆಳಗ್ಗೆ 10 :00 ಗಂಟೆಗೆ ವೇಳೆಗೆ ಕಾಂಗೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಈ ಪೂರ್ವಭಾವಿ ಸಭೆಗೆ ಕರೆದಿದ್ದು, ತಾವರಗೇರಾ ಪಟ್ಟಣದ ಸರ್ವ ಮುಖಂಡರು, ಕಾರ್ಯಕರ್ತರು, ಅಕಾಂಕ್ಷಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿ, ಈ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕುಷ್ಟಗಿ ತಾಲೂಕ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸನ ಉಪಾದ್ಯಕ್ಷರಾದ ಡಾ..ಶ್ಯಾಮೀದಸಾಬ ದೋಟಿಹಾಳರವರು ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದರು. ಮುಖ್ಯವಾಗಿ ತಾವರಗೇರಾ ಪಟ್ಟಣದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ವರದಿ – ಉಪ-ಸಂಪಾದಕೀಯ
Post Views: 191