ಮುದೇನೂರ ಎಂಎಲ್ಸಿ ಚುನಾವಣೆ ಮತಯಾಚನೆ ಸಂದರ್ಭ ಎಪಿಎಂಸಿ ಗೆ ಭೇಟಿ ಕೊಟ್ಟು ತೊಗರಿ ಬೆಳೆಗೆ ಹೆಚ್ಚಿನ ಬೆಲೆ ನಿಗದಿಪಡಿಸಲು ಸರ್ಕಾರಕ್ಕೆ ಒತ್ತಾಯ. ಶಾಸಕ ಬಯ್ಯಾಪುರ……

Spread the love

ಮುದೇನೂರ ಎಂಎಲ್ಸಿ ಚುನಾವಣೆ ಮತಯಾಚನೆ ಸಂದರ್ಭ ಎಪಿಎಂಸಿ ಗೆ ಭೇಟಿ ಕೊಟ್ಟು ತೊಗರಿ ಬೆಳೆಗೆ ಹೆಚ್ಚಿನ ಬೆಲೆ ನಿಗದಿಪಡಿಸಲು ಸರ್ಕಾರಕ್ಕೆ ಒತ್ತಾಯ. ಶಾಸಕ ಬಯ್ಯಾಪುರ……

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರಿನ ಗ್ರಾಮದಲ್ಲಿ ಇಂದು ವಿಧಾನಪರಿಷತ್ ಚುನಾವಣೆ ಮತಯಾಚನೆ ನಿಮಿತ್ತ ಆಗಮಿಸಿದ  ಕುಷ್ಟಗಿ ಕ್ಷೇತ್ರದ ಶಾಸಕರಾದ ಅಮರೆಗೌಡ ಬಯ್ಯಾಪುರ ಸಾಹೆಬರು. ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮ ಪಂ ಮಾಜಿ ಅಧ್ಯಕ್ಷರು  ಸದಸ್ಯರು ಜೊತೆಗೂಡಿ ಮತಯಾಚನೆ ಮಾಡಿ. ನಂತರ ಎಪಿಎಂಸಿ ಮಾರುಕಟ್ಟೆಗೆ ಬೇಟಿ ಕೊಟ್ಟು ಮಾರುಕಟ್ಟೆಗೆ ಅತಿ ಹೆಚ್ಚು ತೋಗರಿ ಬಂದಿದೆ. ವಿಪರೀತ ಮಳೆಯಿಂದ ರೈತರು ಬೆಳೆದ ಬೆಳೆ ಸರಿಯಾಗಿ ಬರದೆ ಕಂಗಾಲಾಗಿದ್ದಾರೆ. ಹಾಗಾಗಿ ಈಗ ಬಂದಿರುವ ತೊಗರಿ ಬೆಳೆಗೆ ಹೆಚ್ಚಿನ ಬೆಲೆ ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುವೆ ಎಂದು ಭರವಸೆ ನಿಡಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನಕುಮಾರ ಹಿರೇಮಠ ಸದಸ್ಯರಾದ ಶಶಿಧರ ಉಳಾಗಡ್ಡಿ. ಶರಣಪ್ಪ ಗೊರೇಬಾಳ. ಶಶಿಧರ ನಾಯಕ್. ಭೀಮನಗೌಡ ಬರಗೂರು.  ಹನುಮನಗೌಡ ಬನ್ನೆಟ್ಟಿ. ಪಕ್ಷದ ಮುಖಂಡರು ಇತರರು ಇದ್ದರು.

ವರದಿ ಚಂದ್ರಶೇಖರ್ ಕುಂಬಾರ

Leave a Reply

Your email address will not be published. Required fields are marked *